അർത്ഥം : ಮೂರ್ತಿ ಮುಂತಾದವುಗಳಿಗೆ ಧೂಪ ಹಾಕುವುದು ಅಥವಾ ಅದರ ಬಳಿ ಧೂಪ ಉರಿಸುವ ಪ್ರಕ್ರಿಯೆ
ഉദാഹരണം :
ಅಮ್ಮ ದೇವರಮನೆಯಲ್ಲಿ ಮೊದಲು ಊದಿನಗಡ್ಡಿಯನ್ನು ಹಚ್ಚಿ ನಂತರ ಧೂಪ ಹಾಕುತ್ತಾರೆ.
മറ്റ് ഭാഷകളിലേക്കുള്ള വിവർത്തനം :
मूर्ति आदि को धूप दिखाना या उसके पास धूप जलाना।
माँ पूजागृह में पहले अगरबत्ती जलाती है फिर धूपती है।