അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಹೂ ಅಥವಾ ಉಹೂ ಅನ್ನುವ ಅವಸ್ಥೆ
ഉദാഹരണം : ನೀವು ಹಣ ಕೇಳಿ ನನ್ನನ್ನೂ ಮುಜುಗರ ಪಡಿಸಿದಿರಿ.
പര്യായപദങ്ങൾ : ಅತಂತ್ರ ಸ್ಥಿತಿ, ಅಸಮಂಜಸ, ಈಬ್ಬಂದಿ, ಊಹಪೋಹ, ದಿಗ್ಭ್ರಮೆ, ನಾಚಿಕೆ, ಫಜೀತಿ, ಮುಜುಗರ, ಲಜ್ಜೆ, ಸಂದಿಗ್ಧ
മറ്റ് ഭാഷകളിലേക്കുള്ള വിവർത്തനം :हिन्दी English
हाँ या ना की स्थिति।
State of uncertainty or perplexity especially as requiring a choice between equally unfavorable options.
അർത്ഥം : ಪ್ರತಿಕೂಲವಾಗಿರುವ ಎರಡು ಮಾರ್ಗಗಳಲ್ಲಿ ಒಂದನ್ನು ಆರಿಸಲೇಬೇಕಾದಂತಹ ಪರಿಸ್ಥಿತಿಯಲ್ಲಿ ಸಿಲುಕಿಸುವ ವಾದ
ഉദാഹരണം : ಅವನು ನನ್ನ ವಾಹನವನ್ನು ಕೇಳಿ ನನ್ನನ್ನು ಧರ್ಮ ಸಂಕಟಕ್ಕೆ ಸಿಲುಕಿಸಿದನು.
പര്യായപദങ്ങൾ : ಇಕ್ಕಟ್ಟು, ಉಭಯ ಸಂಕಟ, ಸಂದಿಗ್ದತೆ
ऐसी स्थिति जिसमें दोनों ओर संकट दिखाई दे, कोई काम करने पर भी और न करने पर भी।
ഇൻസ്റ്റാൾ ചെയ്യുക