അർത്ഥം : ವಸ್ತ್ರ, ಒಡವೆ ಮೊದಲಾದವುಗಳನ್ನು ಶರೀರದ ಮೇಲೆ ಧರಿಸಿಕೊಳ್ಳುವುದು
ഉദാഹരണം :
ಅವನು ಹೊಸ ವಸ್ತ್ರವನ್ನು ಧರಿಸಿದನು.
പര്യായപദങ്ങൾ : ತೊಡು, ಧಾರಣೆ ಮಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ದೋತಿ, ಸೀರೆ ಮೊದಲಾದವುಗಳ ರೀತಿಯ ಅಂದರೆ ಹೊಲಿಯದೇ ಇರುವಂತಹ ವಸ್ತ್ರಗಳನ್ನು ಸೊಂಟಕ್ಕೆ ಕಟ್ಟಿ ವಿಶಿಷ್ಟ ರೀತಿಯಲ್ಲಿ ಧರಿಸಿಕೊಳ್ಳುವ ಪ್ರಕ್ರಿಯೆ
ഉദാഹരണം :
ತನ್ನ ತಂಗಿ ತುಂಬಾ ಚೆನ್ನಾಗಿ ಸೀರೆಯನ್ನು ಉಟ್ಟಿಕೊಳ್ಳುತ್ತಾಳೆ.
പര്യായപദങ്ങൾ : ಉಡು, ತೊಟ್ಟಿಕೊಳ್ಳು
മറ്റ് ഭാഷകളിലേക്കുള്ള വിവർത്തനം :
+ तौलिया, धोती, साड़ी आदि जैसे बिना सिए हुए वस्त्र को किसी की कमर के चारों ओर विशिष्ट पद्धति से लपेटना।
मेरी बहन बहुत अच्छे से साड़ी पहनाती है।