പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಧನ എന്ന വാക്കിന്റെ അർത്ഥവും ഉദാഹരണവും.

ಧನ   ನಾಮಪದ

അർത്ഥം : ರೂಪಾಯಿ-ಪೈಸಾ, ಚಿನ್ನ-ಬೆಳ್ಳಿ, ಜಮೀನು-ಆಸ್ತಿಸಂಪತ್ತು ಮುಂತಾದವು

ഉദാഹരണം : ಹಣ-ಆಸ್ಥಿಯ ಉಪಯೋಗವನ್ನು ಒಳ್ಳೆಯ ಕಾರ್ಯಗಳಿಗೆ ಉಪಯೋಗಿಸಬೇಕು.

പര്യായപദങ്ങൾ : ಆಸ್ತಿ, ಒಂದು ನಿರ್ದಿಷ್ಟ ಬೆಲೆಯ ನಾಣ್ಯ, ದುಡ್ಡು, ದ್ರವ್ಯ, ನಾಣ್ಯ, ರೂಪಾಯಿ, ಲಕ್ಷ್ಮಿ, ವೈಭವ, ಹಣ ಆಸ್ತಿ, ಹಣ-ಆಸ್ತಿ


മറ്റ് ഭാഷകളിലേക്കുള്ള വിവർത്തനം :

सोना-चाँदी, ज़मीन-जायदाद आदि संम्पत्ति जिसकी गिनती पैसे के रूप में होती है।

धन-दौलत का उपयोग अच्छे कार्यों में ही करना चाहिए।
अरथ, अर्थ, अर्बदर्ब, इकबाल, इक़बाल, इशरत, कंचन, जमा, ज़र, दत्र, दौलत, द्रव्य, धन, धन-दौलत, नियामत, नेमत, पैसा, माल, रुपया-पैसा, लक्ष्मी, वित्त, विभव, वैभव, शुक्र, शेव

Wealth reckoned in terms of money.

All his money is in real estate.
money

അർത്ഥം : ಆ ಅಸಲು ಹಣ ಅದು ಯಾರ ಹತ್ತಿರ ಇದೆಯೋ ಅದನ್ನು ಲಾಭಕ್ಕಾಗಿ ವ್ಯಾಪಾರದಲ್ಲಿ ಹೂಡಿಕೆಮಾಡುವುದು

ഉദാഹരണം : ಸಾವಿರ ರೂಪಾಯಿಯ ಮೂಲಧನದಿಂದ ನಾವು ಲಕ್ಷಾಂತರ ಹಣವನ್ನು ಸಂಪಾದಿಸಬಹುದು.ಈ ವ್ಯಾಪಾರದಲ್ಲಿ ಹೂಡಿರುವ ಅವನ ಎಲ್ಲಾ ಹಣ ಮುಳಿಗಿಹೋಯಿತು ಅಥವಾ ನಷ್ಟವಾಗಿ ಹೋಯಿತು.

പര്യായപദങ്ങൾ : ಅಸಲು, ಬಂಡವಾಳ, ಮೂಲ, ಮೂಲಧನ


മറ്റ് ഭാഷകളിലേക്കുള്ള വിവർത്തനം :

वह असल धन जो किसी के पास हो या लाभ आदि के लिए व्यापार में लगाया जाए।

हजार रुपये मूलधन से हम लाखों कमा सकते हैं।
इस व्यापार में लगा उसका सारा धन डूब गया।
असल, जमा, धन, पूँजी, पूंजी, मूल, मूलधन

Assets available for use in the production of further assets.

capital, working capital

അർത്ഥം : ಭಾರತದಲ್ಲಿ ಪ್ರಚಲಿತವಾಗಿದ್ದ ಹದಿನಾರಾಣೆಯ ಈಗಿನ ನೂರು ಪೈಸೆಯ ಮೌಲ್ಯದ ನಾಣ್ಯ ಅಥವಾ ನೋಟು ಸಮವಾಗಿದೆ

ഉദാഹരണം : ತಾತನ ಹತ್ತಿರ ವಿವಿಧ ದೇಶಗಳ ರೂಪಾಯಿಗಳು ಇವೆ.

പര്യായപദങ്ങൾ : ನಾಣ್ಯ, ರೂಪಾಯಿ, ಹಣ


മറ്റ് ഭാഷകളിലേക്കുള്ള വിവർത്തനം :

भारत में प्रचलित एक सिक्का जो सोलह आने का होता था।

दादाजी के पास तरह-तरह के रुपए थे।
रुपया, रूप्यक

The basic unit of money in India. Equal to 100 paise.

indian rupee, rupee