അർത്ഥം : ಒಂದು ಪ್ರಕಾರದ ಒಣಗಿದ ದ್ರಾಕ್ಷಿ
ഉദാഹരണം :
ಸೀತಾಳು ಒಣದ್ರಾಕ್ಷಿಯನ್ನು ತಿನ್ನುತ್ತಾಳೆ.
പര്യായപദങ്ങൾ : ಒಣದ್ರಾಕ್ಷಿ
മറ്റ് ഭാഷകളിലേക്കുള്ള വിവർത്തനം :
Seeded grape that has been dried.
seeded raisinഅർത്ഥം : ಒಂದು ಬಗೆಯ ಹಸಿರು, ಬೂದು, ಕಪ್ಪು ಬಣ್ಣದ ದುಂಡಾಕಾರದ ರಸಭರಿತ ಸಿಹಿ ಹುಳಿ ಮಿಶ್ರಣವಿರುವ ಹಣ್ಣು
ഉദാഹരണം :
ನಾಸಿಕ್ ನಲ್ಲಿ ದ್ರಾಕ್ಷಿಯನ್ನು ಹೆಚ್ಚು ಬೆಳೆಯುತ್ತಾರೆ.
പര്യായപദങ്ങൾ : ದ್ರಾಕ್ಷಾಬಳ್ಳಿ, ದ್ರಾಕ್ಷಾಲತೆ
മറ്റ് ഭാഷകളിലേക്കുള്ള വിവർത്തനം :
Any of numerous woody vines of genus Vitis bearing clusters of edible berries.
grape, grape vine, grapevineഅർത്ഥം : ಒಂದು ಪ್ರಕಾರದ ಸಿಹಿ ರಸ ಭರಿತ ಹಣ್ಣುಗಳು ಬಳ್ಳಿಯಲ್ಲಿ ಬಿಡುವುದು
ഉദാഹരണം :
ದ್ರಾಕ್ಷಿಯಿಂದ ಸಾರಾಯಿಯನ್ನು ತಯಾರಿಸುವರು
പര്യായപദങ്ങൾ : ದ್ರಾಕ್ಷ, ದ್ರಾಕ್ಷಿ ಹಣ್ಣು
മറ്റ് ഭാഷകളിലേക്കുള്ള വിവർത്തനം :
Any of various juicy fruit of the genus Vitis with green or purple skins. Grow in clusters.
grapeഅർത്ഥം : ದ್ರಾಕ್ಷೆಯಿಂದ ಮಾಡಿದಂತಹ ಅಥವಾ ಒಣದ್ರಾಕ್ಷಿಯಿಂದ ಮಾಡಿದಂತಹ
ഉദാഹരണം :
ಶ್ಯಾಮನು ದ್ರಾಕ್ಷೆಯ ಮಿಠಾಯಿಯನ್ನು ತಿನ್ನುತ್ತಿದ್ದಾನೆ.
പര്യായപദങ്ങൾ : ಒಣದ್ರಾಕ್ಷಿಯ, ಒಣದ್ರಾಕ್ಷೆಯ, ದ್ರಾಕ್ಷಿಯ, ದ್ರಾಕ್ಷೆ, ದ್ರಾಕ್ಷೆಯ
മറ്റ് ഭാഷകളിലേക്കുള്ള വിവർത്തനം :
അർത്ഥം : ದ್ರಾಕ್ಷೀ ಹಣ್ಣಿನಿಂದ ಮಾಡಿದ ಇಲ್ಲವೇ ದ್ರಾಕ್ಷೀ ಹಣ್ಣಿಗೆ ಸಂಬಂಧಿಸದಂತಹ
ഉദാഹരണം :
ಅವರು ದ್ರಾಕ್ಷಿ ರಸ ಕುಡಿಯುತ್ತಿದ್ದಾರೆ.
പര്യായപദങ്ങൾ : ಅಂಗೂರದ, ಅಂಗೂರದಂತ, ಅಂಗೂರದಂತಹ, ದ್ರಾಕ್ಷಿಯ, ದ್ರಾಕ್ಷಿಯಂತ, ದ್ರಾಕ್ಷಿಯಂತಹ
മറ്റ് ഭാഷകളിലേക്കുള്ള വിവർത്തനം :