അർത്ഥം : ತುಂಬಾ ದೊಡ್ಡದಾದ
ഉദാഹരണം :
ಚುನಾವಣೆಯಲ್ಲಿ ಅವರಿಗೆ ದೊಡ್ಡ ಸೋಲಾಯಿತು. ಅವರಿಗೆ ದೊಡ್ಡ ಸಫಲತೆ ದೊರೆಯಿತು.
പര്യായപദങ്ങൾ : ದೊಡ್ಡ, ದೊಡ್ಡದಾಂತ, ದೊಡ್ಡದಾಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ತುಂಬಾ ಅಧಿಕಾವಾದ ಅಥವಾ ದೊಡ್ಡದಾಂತಹ
ഉദാഹരണം :
ನಮ್ಮ ಮನೆಯ ಹತ್ತಿರ ಒಂದು ದೊಡ್ಡದಾದ ವಿಸ್ತಾರವಾದ ಆಲದ ಮರವಿದೆ.
പര്യായപദങ്ങൾ : ಉಚ್ಚವಾದ, ಉನ್ನತವಾದ, ಉನ್ನತವಾದಂತ, ಉನ್ನತವಾದಂತಹ, ದೊಡ್ಡದಾದಂತ, ದೊಡ್ಡದಾದಂತಹ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ
മറ്റ് ഭാഷകളിലേക്കുള്ള വിവർത്തനം :
Unusually great in size or amount or degree or especially extent or scope.
Huge government spending.അർത്ഥം : ತುಂಬಾ ಗಂಭೀರವಾದ ಅಪಾಯಕರವಾದ ಅಥವಾ ಯಾವುದೇ ಅಳತೆಗೆ ಮೀರಿದ ಘಟನೆ ಅಥವಾ ಸಂಗತಿಯನ್ನು ಸೂಚಿಸುವಂತಹದು
ഉദാഹരണം :
ಗುಜರಾತ್ ಭೂಕಂಪವು ಬಹಳ ದೊಡ್ಡ ದುರಂತ.
പര്യായപദങ്ങൾ : ದೊಡ್ಡ, ದೊಡ್ಡದಾದಂತ, ದೊಡ್ಡದಾದಂತಹ, ಮೇಜರ್
മറ്റ് ഭാഷകളിലേക്കുള്ള വിവർത്തനം :
मात्रा, आकार, विस्तार आदि में किसी की तुलना में अधिक।
मेरा घर बहुत बड़ा है।