അർത്ഥം : ಕಾಲಿನಿಂದ ಧರಿಸಬಹುದಾದ ಒಂದು ಉಡುಪು ಸುಂಟದಿಂದ ಹಿಡಿದು ಪಾದದ ವರೆಗೂ ಮುಚ್ಚುವುದು
ഉദാഹരണം :
ಶಾಸಕರು ಪೈಜಾಮ ಮತ್ತು ಕುರ್ತವನ್ನು ಧರಿಸಿಕೊಂಡಿದ್ದರು.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದು ಸಡಿಲವಾಗಿದೆಯೋ ಅಥವಾ ದೊಗಳೆಯಾಗಿದೆಯೋ
ഉദാഹരണം :
ಮೋಹನನು ಸಡಿಲವಾದ ಬಟ್ಟೆಯನ್ನು ಧರಿಸುತ್ತಾನೆ.
പര്യായപദങ്ങൾ : ದೊಗಲೆಯಾದ, ದೊಗಲೆಯಾದಂತ, ದೊಗಲೆಯಾದಂತಹ, ದೊಗಳೆ, ದೊಗಳೆಯಾದ, ದೊಗಳೆಯಾದಂತ, ದೊಗಳೆಯಾದಂತಹ, ಬಿಗಿಯಾಗಿಲ್ಲದ, ಬಿಗಿಯಾಗಿಲ್ಲದಂತ, ಬಿಗಿಯಾಗಿಲ್ಲದಂತಹ, ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ
മറ്റ് ഭാഷകളിലേക്കുള്ള വിവർത്തനം :