അർത്ഥം : ಯಾವುದೋ ದೇವತೆಯ ಮೂರ್ತಿ ಅದು
ഉദാഹരണം :
ಈ ದೇವರ ಮೂರ್ತಿ ಮುಗಲರ ಕಾಲದಲ್ಲೆ ಇತ್ತು.
പര്യായപദങ്ങൾ : ದೇವರ ಪ್ರತಿಮೆ, ದೇವರ ಮೂರ್ತಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಸ್ವರ್ಗ ಮುಂತಾದ ಸ್ಥಳದಲ್ಲಿ ವಾಸಿಸುವ ಅಮರ ಜೀವಿಗಳು ಪೂಜನೀಯವೆಂದು ಭಾವಿಸುವರು
ഉദാഹരണം :
ಈ ದೇವಾಲಯದಲ್ಲಿ ಹಲವಾರು ದೇವರುಗಳ ಮೂರ್ತಿಗಳನ್ನು ಸ್ಥಾಪಿಸಿದ್ದಾರೆ.
പര്യായപദങ്ങൾ : ದೇವತೆ, ದೇವರ ಮೂರ್ತಿ, ದೇವರ ಶಿಲೆ, ದೇವರು
മറ്റ് ഭാഷകളിലേക്കുള്ള വിവർത്തനം :
स्वर्ग आदि में रहने वाले वे अमर प्राणी जो पूज्य माने जाते हैं।
इस मंदिर में कई देवताओं की मूर्तियाँ स्थापित हैं।