പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ದೆವ್ವ എന്ന വാക്കിന്റെ അർത്ഥവും ഉദാഹരണവും.

ದೆವ್ವ   ನಾಮಪದ

അർത്ഥം : ಸತ್ತ ಸ್ತ್ರೀಯ ಆತ್ಮ ಮುಕ್ತಿ ಅಥವಾ ಮೋಕ್ಷದ ಅಭಾವದಿಂದ ಪ್ರಾಪ್ತಿಯಾಗುವ ಸ್ಥಿತಿ ಮತ್ತು ಅದು ಪ್ರಾಯಶಃ ಕಷ್ಟಕರವಾದ ಮತ್ತು ಅಮಂಗಳಕರವಾದ ಕಾರ್ಯವನ್ನು ಮಾಡುತ್ತದೆ

ഉദാഹരണം : ಈ ವಿಜ್ಞಾನ ಯುಗದಲ್ಲಿಯೂ ಅಧಿಕ ಜನರು ಭೂತವನ್ನು ನಂಬುತ್ತಾರೆಪಿಶಾಚಿ ಇರುವುದನ್ನು ನಂಬುತ್ತಾರೆ.

പര്യായപദങ്ങൾ : ಅಂತರಾತ್ಮ, ಆತ್ಮ, ಪಿಶಾಚಿ, ಪ್ರೇತ, ಭೂತ


മറ്റ് ഭാഷകളിലേക്കുള്ള വിവർത്തനം :

किसी मृत स्त्री की आत्मा का वह कल्पित रूप जो मुक्ति या मोक्ष के अभाव में उसे प्राप्त होता है और जिसमें वह प्रायः कष्टदायक और अमांगलिक कार्य करती है।

इस विज्ञान के युग में भी अधिकांश लोग भूतनी में विश्वास करते हैं।
अमुची, चुड़ैल, डाइन, डायन, निशाचरी, पिशाचनी, पिशाचिनी, प्रेतनी, बला, भूतनी

A being (usually female) imagined to have special powers derived from the devil.

witch

അർത്ഥം : ಯಾರಾದರೂ ಮೃತವಾದ ವ್ಯಕ್ತಿಯ ಆತ್ಮದ ರೂಪ ಅದು ಮೋಕ್ಷ ಅಥವಾ ಮುಕ್ತಿಯು ದೊರೆಯದೆ ಇರುವುದರಿಂದ ಪ್ರಾಪ್ತವಾಗುವುದು ಮತ್ತು ಪ್ರಾಯಶಃ ಕಷ್ಟದಾಯಕ ಮತ್ತು ಅಮಂಗಳ ಕಾರ್ಯವನ್ನು ಮಾಡುತ್ತದೆ

ഉദാഹരണം : ವಿಜ್ಞಾನಿಗಳು ಭೂತಗಳ ಅಸ್ತಿತ್ವವನ್ನು ನಂಬುವುದಿಲ್ಲನಿರಾಕರಿಸುತ್ತಾರೆ.

പര്യായപദങ്ങൾ : ಪಿಶಾಚಿ, ಪ್ರೇತ, ಬೇತಾಳ, ಭೂತ


മറ്റ് ഭാഷകളിലേക്കുള്ള വിവർത്തനം :

किसी मृत व्यक्ति की आत्मा का वह रूप जो मोक्ष या मुक्ति के अभाव में उसे प्राप्त होता है और जिसमें वह प्रायः कष्टदायक और अमांगलिक कार्य करता है।

विज्ञान भूतों के अस्तित्व को नकारता है।
आसेब, छाया, जिन, पिशाच, प्रेत, बैताल, भूत, भूत-प्रेत, वैताल, सत्त्व, सत्व, साया

The visible disembodied soul of a dead person.

ghost

അർത്ഥം : ಕುಲಹೀನ ಮತ್ತು ವೀಭತ್ಸ ಕಾರ್ಯವನ್ನು ಮಾಡುವಂತಹ ಒಂದು ಹೀನ ದೇವತೆ

ഉദാഹരണം : ಕೆಲವು ಜನರು ಪಿಶಾಚಿಯನ್ನು ಪೂಜೆ ಮಾಡುತ್ತಾರೆ.

പര്യായപദങ്ങൾ : ಪಿಶಾಚಿ, ಪ್ರೇತ, ಭೂತ


മറ്റ് ഭാഷകളിലേക്കുള്ള വിവർത്തനം :

निम्न कोटि के और वीभत्स कर्म करने वाली एक हीन देवयोनि।

कुछ लोग पिशाच की पूजा करते हैं।
पिशाच, प्रेत, मलिनमुख

അർത്ഥം : ಕ್ರೈಸ್ತ, ಇಸ್ಲಾಂ ಮೊದಲಾದ ಧರ್ಮಗಳ ಪ್ರಕಾರವಾಗಿ ಮನುಷ್ಯನನ್ನು ಈಶ್ವರನ ವಿರುದ್ಧವಾಗಿ ನಡೆಸುವ ಮತ್ತು ಧರ್ಮ ಮಾರ್ಗವನ್ನು ಭ್ರಷ್ಟಗೊಳಿಸುವಂತೆ ಮಾಡುವುದು

ഉദാഹരണം : ಸೈತಾನ ಜನರನ್ನು ಕೆಟ್ಟದಾರಿಯಲ್ಲಿ ಎಳೆದುಕೊಂಡು ಹೋಗುತ್ತದೆ.

പര്യായപദങ്ങൾ : ದುಷ್ಟ, ದುಷ್ಟಶಕ್ತಿ, ನೀಚ, ಪಾಪಪುರುಷ, ಪಾಪಪ್ರೇರಕ ಶಕ್ತಿ, ಭಗವದ್ವೈರಿ, ಭೂತ, ಸೈತಾನ


മറ്റ് ഭാഷകളിലേക്കുള്ള വിവർത്തനം :

ईसाई, इस्लाम आदि धर्मों में तमोगुण का प्रधान जो मनुष्यों को ईश्वर के विरुद्ध चलाता और धर्म मार्ग से भ्रष्ट करता है।

शैतान लोगों को गलत रास्ते पर ले जाता है।
इबलीस, इलीस, शैतान