അർത്ഥം : ಬೇರೆಯಾಗು ಅಥವಾ ದೂರವಾಗು
ഉദാഹരണം :
ಕಾಗೆಯ ಮರಿ ತನಗೆ ರೆಕ್ಕೆ ಬಂದ ನಂತರ ಹಾರಿ ತಾಯಿಯಿಂದ ದೂರವಾಗುತ್ತದೆ.
പര്യായപദങ്ങൾ : ದೂರ ಸರಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ಸಂಬಂಧವನ್ನು ಹೊಂದದೆ ದೂರದಲ್ಲಿರುವಂತಹ ಪ್ರಕ್ರಿಯೆ
ഉദാഹരണം :
ವಧುವಿನ ಮನೆಯ ಜವಾಬ್ದಾರಿಯನ್ನು ಹೊತ್ತಿಕೊಂಡಿರುವ ಸೊಸೆಯು ದೂರದಲ್ಲಿ ಕುಳಿತುಕೊಂಡಳು.
പര്യായപദങ്ങൾ : ದೂರದಲ್ಲಿ ಕುಳಿತುಕೊಳ್ಳು, ದೂರದಲ್ಲಿರು
മറ്റ് ഭാഷകളിലേക്കുള്ള വിവർത്തനം :
बिना कोई सबंध रखे अलग या दूर रहना।
वधू के घर की ज़िम्मेदारी सँभालते ही सास किनारे बैठ गई।അർത്ഥം : ಶರೀರದ ಮೇಲೆ ಧರಿಸಿರುವ ಅಥವಾ ಹಾಕಿಕೊಂಡಿರುವ ವಸ್ತುಗಳನ್ನು ಬಿಚ್ಚಿ ಇಡು ಅಥವಾ ಬೇರೆ ಇಡುವ ಪ್ರಕ್ರಿಯೆ
ഉദാഹരണം :
ನಿನ್ನಗೆ ಬಟ್ಟೆ, ಬೂಟು ಮತ್ತು ಮೋಜಿನ ಮೇಲಿದ್ದ ಹುಚ್ಚು ಹೊರಟು ಹೋಗಿದೆಯೆ?
പര്യായപദങ്ങൾ : ಹೊರೆಟು ಹೋಗು
മറ്റ് ഭാഷകളിലേക്കുള്ള വിവർത്തനം :