പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ದೂರಮಾಡುವ എന്ന വാക്കിന്റെ അർത്ഥവും ഉദാഹരണവും.

ದೂರಮಾಡುವ   ಗುಣವಾಚಕ

അർത്ഥം : ಯಾರ ಒಬ್ಬರನ್ನು ಉಚ್ಚಾಟನೆ ಮಾಡಿಲಾಗಿದೆಯೋ

ഉദാഹരണം : ಬೇರೆ ಮಾಡಿದ ವ್ಯಕ್ತಿಯ ಪರಿಸ್ಥಿತಿಯ ಮೇಲೆ ತಾಂತ್ರಿಕನ ದೃಷ್ಠಿ ಬಿದ್ದಿತ್ತು.

പര്യായപദങ്ങൾ : ದೂರ ಮಾಡಿದ, ಬೇರೆ ಮಾಡಿದ, ಬೇರ್ಪಟ್ಟ


മറ്റ് ഭാഷകളിലേക്കുള്ള വിവർത്തനം :

जिस पर उच्चाटन का प्रयोग किया गया हो।

तांत्रिक की नज़र उच्चाटित व्यक्ति की गतिविधियों पर है।
उच्चाटित

അർത്ഥം : ದೂರ ಮಾಡುವಂತಹ

ഉദാഹരണം : ಇದು ಕಲೆಯನ್ನು ನಾಶಮಾಡುವಂತ ರಸಾಯನವಾಗಿದೆ.

പര്യായപദങ്ങൾ : ದೂರಮಾಡುವಂತ, ದೂರಮಾಡುವಂತಹ, ನಾಶಮಾಡುವ, ನಾಶಮಾಡುವಂತ, ನಾಶಮಾಡುವಂತಹ, ಹಾನಿಮಾಡುವ, ಹಾನಿಮಾಡುವಂತ, ಹಾನಿಮಾಡುವಂತಹ


മറ്റ് ഭാഷകളിലേക്കുള്ള വിവർത്തനം :

दूर करने वाला।

यह एक दाग़ विलोपक रसायन है।
विलोपक

അർത്ഥം : ಅದರ ಸ್ಥಾನದಿಂದ ದೂರಮಾಡಲಾಗಿದೆ ಅಥವಾ ಸರಿಸಲಾಗಿದೆ

ഉദാഹരണം : ಅವರು ದೂರ ಸರಿಸಿದ ವಸ್ತುಗಳನ್ನು ಮತ್ತೆ ಅದೇ ಸ್ಥಾನಕ್ಕೆ ಇಡುತ್ತಿದ್ದಾರೆ.

പര്യായപദങ്ങൾ : ದೂರ ಸರಿಸಿದ, ದೂರ ಸರಿಸಿದಂತ, ದೂರ ಸರಿಸಿದಂತಹ, ದೂರಮಾಡು, ದೂರಮಾಡುವಂತ, ದೂರಮಾಡುವಂತಹ, ದೂರೀಕರಿಸಿದ, ದೂರೀಕರಿಸಿದಂತ, ದೂರೀಕರಿಸಿದಂತಹ, ಸರಿಸು


മറ്റ് ഭാഷകളിലേക്കുള്ള വിവർത്തനം :

जो अपने स्थान से हटा दिया गया हो।

वह विस्थापित वस्तुओं को फिर से उनके स्थान पर रख रही थी।
अवकृष्ट, अवलुंचित, अवलुञ्चित, धता, विस्थापित, स्थानच्युत, हटाया