പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ದೂರದ എന്ന വാക്കിന്റെ അർത്ഥവും ഉദാഹരണവും.

ದೂರದ   ಗುಣವಾಚಕ

അർത്ഥം : ಜನವಸತಿಯಿಂದ ತುಂಬಾ ದೂರವಾಗಿರುವುದು ಅಥವಾ ದೂರದಲ್ಲಿರುವುದು

ഉദാഹരണം : ದೂರದ ಹಳ್ಳಿಗೆ ಮುಟ್ಟುವುದಕ್ಕೆ ಕಾಡು ಪೊದೆ ನದಿ ಎಲ್ಲವನ್ನೂ ದಾಟಿ ಹೋಗಬೇಕಾಯಿತು. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆಯಿದೆ.

പര്യായപദങ്ങൾ : ಬಹುದೂರದ


മറ്റ് ഭാഷകളിലേക്കുള്ള വിവർത്തനം :

जो बहुत दूर हो।

सुदूर गाँवों तक पहुँचने के लिए अभी भी पैदल ही चलना पड़ता है।
बहुत दूर, सुदूर, सुदूरवर्ती

അർത്ഥം : ಹೆಚ್ಚು ಅಂತರದಲ್ಲಿರುವುದನ್ನು ಸೂಚಿಸುವುದು ಅಥವಾ ಹೆಚ್ಚು ದೂರವಿರುವುದನ್ನು ಸೂಚಿಸುವುದು

ഉദാഹരണം : ಅವನು ದೂರದ ಊರಿನಿಂದ ಬಂದವನು.

പര്യായപദങ്ങൾ : ಅಸನ್ನಿತ, ಅಸನ್ನಿತವಾದ, ಅಸನ್ನಿತವಾದಂತ, ಅಸನ್ನಿತವಾದಂತಹ, ದೂರದಂತ, ದೂರದಂತಹ, ದೂರದಲ್ಲಿರುವ, ದೂರದಲ್ಲಿರುವಂತ, ದೂರದಲ್ಲಿರುವಂತಹ, ಸನಿಹಿತವಲ್ಲದ, ಸನಿಹಿತವಲ್ಲದಂತ, ಸನಿಹಿತವಲ್ಲದಂತಹ


മറ്റ് ഭാഷകളിലേക്കുള്ള വിവർത്തനം :

दूर का या जो दूर या फासले पर हो।

वह दूर गाँव से पढ़ने के लिए शहर आया है।
दूरस्थ ग्रहों को देखने के लिए दूरबीन की आवश्यकता होती है।
असन्निहित, दूर, दूर का, दूरवर्ती, दूरस्थ