അർത്ഥം : ಸಂದೇಶವನ್ನು ಇನ್ನೊಬ್ಬರಿಗೆ ತಲುಪಿಸುವವ
ഉദാഹരണം :
ಹಿಂದಿನ ಕಾಲದಲ್ಲಿ ಸಂದೇಶವನ್ನು ದೂತರ ಮೂಲಕ ಇನ್ನೊಬ್ಬರಿಗೆ ತಲುಪಿಸುವ ವ್ಯವಸ್ಥೆ ಇತ್ತು.
പര്യായപദങ്ങൾ : ಸಂದೇಶ ವಾಹಕ
മറ്റ് ഭാഷകളിലേക്കുള്ള വിവർത്തനം :
അർത്ഥം : ಒಬ್ಬರ ಸಂದೇಶವನ್ನು ಇನ್ನೊಬ್ಬರಿಗೆ ಮುಟ್ಟಿಸುವ ಮಧ್ಯಸ್ಥಗಾರ
ഉദാഹരണം :
ಓಲೆಕಾರನು ತಂದೆಯ ಸಂದೇಶವನ್ನು ತಾಯಿಗೆ ಮುಟ್ಟಿಸಿದನು.
പര്യായപദങ്ങൾ : ಓಲೆಕಾರ, ವಾರ್ತಾವಾಹಿ, ಸಂದೇಶವಾಹಕ, ಸುದ್ದಿವಾಹಕ, ಹರಿಕಾರ
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಉನ್ನತ ಅಧಿಕಾರಿಗಳು ನೇಮಕ ಮಾಡಿ ಕಳಿಸುವ ವ್ಯಕ್ತಿ
ഉദാഹരണം :
ಪಾಕಿಸ್ತಾನದಲ್ಲಿ ಹಲವಾರು ಬಾರಿ ಭಾರತೀಯ ರಾಯಭಾರಿಗಳ ಅವಮಾನ ಮಾಡಲಾಗಿದೆ.
പര്യായപദങ്ങൾ : ರಾಜದೂತ, ರಾಜಪ್ರತಿನಿಧಿ, ರಾಯಭಾರಿ
മറ്റ് ഭാഷകളിലേക്കുള്ള വിവർത്തനം :
वह दूत जो किसी राज्य या देश की ओर से किसी दूसरे राज्य या देश में भेजा या नियुक्त किया जाता है।
पाकिस्तान पर कई बार भारतीय राजदूत को अपमान करने का आरोप लगा है।A diplomat of the highest rank. Accredited as representative from one country to another.
ambassador, embassador