അർത്ഥം : ಯಾವುದೋ ಒಂದು ಅನುಚಿತ ಕೆಲಸದಿಂದ ಯಾರೋ ಒಬ್ಬರಿಗೆ ಹಾನಿ ಮಾಡುವುದು
ഉദാഹരണം :
ಕೆಲವೊಮ್ಮೆ ನಮಗೆ ತಿಳಿಯದ ಹಾಗೆ ಅಪರಾಧವನ್ನು ಮಾಡುತ್ತೇವೆ.
പര്യായപദങ്ങൾ : ಅಪರಾದ, ಅವಿವೇಕದ-ಕೆಲಸ, ತಕ್ಸೀರು, ತಪ್ಪಿತ, ದುಷ್ಟೃತ್ಯ, ದೊಡ್ಡ ತಪ್ಪು, ನಿಯಮ-ಭಂಗ, ಪಾತಕ
മറ്റ് ഭാഷകളിലേക്കുള്ള വിവർത്തനം :
അർത്ഥം : ಅಪರಾಧಿ ಕೆಲಸಗಳನ್ನು ಮಾಡುವುದು ಅಥವಾ ಸಮಾಜ ಭಾಹಿರ ಕೆಲಸಗಳನ್ನು ಮಾಡುವುದು
ഉദാഹരണം :
ಸುರೇಶನು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ದುಷ್ಕೃತ್ಯ ಎಸಗಿದ್ದಾನೆ.
പര്യായപദങ്ങൾ : ಕೆಟ್ಟ ಕೆಲಸ, ದುಷ್ಕೃತ್ಯ
മറ്റ് ഭാഷകളിലേക്കുള്ള വിവർത്തനം :