പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ದುಃಖಿಸು എന്ന വാക്കിന്റെ അർത്ഥവും ഉദാഹരണവും.

ದುಃಖಿಸು   ಕ್ರಿಯಾಪದ

അർത്ഥം : ದುಃಖಿಸುವುದು

ഉദാഹരണം : ಸತ್ತ ವ್ಯಕ್ತಿಯು ಮತ್ತೆ ತಿರುಗಿ ಬರುವುದಿಲ್ಲ, ಆದ್ದರಿಂದ ತುಂಬಾ ದುಃಖಪಡಬೇಡಿ.

പര്യായപദങ്ങൾ : ದುಃಖ ಹೊಂದು, ದುಃಖಪಡು


മറ്റ് ഭാഷകളിലേക്കുള്ള വിവർത്തനം :

खेद या दुख करना।

मरा व्यक्ति कभी वापस नहीं आता, आप ज्यादा दुखी मत होइए।
अनमनाना, अरूरना, दुखित होना, दुखी होना, पीड़ित होना, सोचना

Feel grief.

grieve, sorrow

അർത്ഥം : ಆಕಸ್ಮಿಕವಾಗಿ ಬಂದ ಕಷ್ಟ ಅಥವಾ ಪೀಡೆಯಿಂದಾಗಿ ಚಡಪಡಿಸು

ഉദാഹരണം : ಸುಳ್ಳು ಆರೋಪವನ್ನು ಕೇಳಿ ಅವನು ವ್ಯಾಕುಲನಾದ,.

പര്യായപദങ്ങൾ : ಚಡಪಡಿಸು, ತಲ್ಲಣಿಸು, ತಳಮಳಿಸು, ವ್ಯಾಕುಲನಾಗು


മറ്റ് ഭാഷകളിലേക്കുള്ള വിവർത്തനം :

अचानक कष्ट या पीड़ा होने से विकल होना।

झूठा आरोप सुनकर वे तिलमिला गए।
तलमलाना, तिलमिलाना

അർത്ഥം : ಖಿನ್ನತೆ ಅಥವಾ ದುಃಖ ಪಡುವ ಪ್ರಕ್ರಿಯೆ

ഉദാഹരണം : ಹಲವಾರು ದಿನಗಳಿಂದ ಮೊಗು ಅಮ್ಮನನ್ನು ಕಾಣದೆ ಉದಾಸೀನದಿಂದ ಇತ್ತು.

പര്യായപദങ്ങൾ : ಉದಾಸೀನದಿಂದ ಇರು, ಖಿನತೆಗೊಳಗಾಗು


മറ്റ് ഭാഷകളിലേക്കുള്ള വിവർത്തനം :

उदास या म्लान होना।

माँ से मिलने की तड़प में छोटा बच्चा उदस गया है।
उदसना, उदास होना, मलिनाना, म्लान होना

അർത്ഥം : ಕಷ್ಟದ ಸಮಯದ ದುಃಖ ಸೂಚಕ ಶಬ್ಧ ಅಥವಾ ಹೊರಬರುವ ಧ್ವನಿ

ഉദാഹരണം : ರಾಮಚಂದ್ರನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಿವಾಸಿಗಳು ಶೋಕವನ್ನು ವ್ಯಕ್ತಪಡಿಸಿದರು.

പര്യായപദങ്ങൾ : ಅರ್ಥನಾದ ಮಾಡು, ಅಳು, ವಿಲಾಪ, ಶೋಕಪಡು


മറ്റ് ഭാഷകളിലേക്കുള്ള വിവർത്തനം :

पीड़ा के समय दुःखसूचक शब्द या ध्वनि निकालना।

रामचन्द्र के वन-गमन पर अयोध्यावासी आर्तनाद कर रहे थे।
आर्तनाद करना, क्रंदन करना

Express grief verbally.

We lamented the death of the child.
keen, lament

അർത്ഥം : ಯಾರೋ ಒಬ್ಬರು ದುಃಖದಲ್ಲಿ ಇರುವ ಪ್ರಕ್ರಿಯೆ

ഉദാഹരണം : ಇಷ್ಟು ಬೇಗ ದುಃಖಿಸಬೇಡ.


മറ്റ് ഭാഷകളിലേക്കുള്ള വിവർത്തനം :

उदास होना।

इतनी जल्दी मत उदास होओ बेटे।
अनमनाना, उदास होना

Cause to feel sorrow.

His behavior grieves his mother.
aggrieve, grieve

അർത്ഥം : ಯಾವುದಾದರು ಮಾತು ಅಥವಾ ಘಟನೆಯಿಂದ ಮನಸ್ಸಿನಲ್ಲಿ ಕಷ್ಟವಾಗುವುದು

ഉദാഹരണം : ನೀವು ಮಾಡಿದ ಕೆಲಸದ ವಿವರಣೆಯನ್ನು ಕೇಳಿ ನಾನು ತುಂಬಾ ದುಃಖಪಟ್ಟೆ.

പര്യായപദങ്ങൾ : ದುಃಖಗೊಳ್ಳು, ದುಃಖಪಡು, ವ್ಯಥಿಸು, ವ್ಯಥೆಗೊಳ್ಳು, ವ್ಯಥೆಪಡು


മറ്റ് ഭാഷകളിലേക്കുള്ള വിവർത്തനം :

किसी बात या घटना से मन में कष्ट होना।

आपके कारनामों से मैं अत्यधिक व्यथित हूँ।
व्यथित होना

Cause mental pain to.

The news of her child's illness distressed the mother.
distress