പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ದುಃಖಮಯವಾದ എന്ന വാക്കിന്റെ അർത്ഥവും ഉദാഹരണവും.

ದುಃಖಮಯವಾದ   ನಾಮಪದ

അർത്ഥം : ಶೋಕಪೂರ್ಣವಾದ ಅವಸ್ಥೆ ಅಥವಾ ಭಾವ

ഉദാഹരണം : ಅಪಘಾತವಾದ ಸ್ಥಳದಲ್ಲಿ ದುಃಖಮಯವಾದ ವಾತಾವರಣ ತುಂಬಿತ್ತು.

പര്യായപദങ്ങൾ : ಅವಸಾಧಿತಪೂರ್ಣ, ಅವಸಾಧಿತಪೂರ್ಣವಾದ, ದುಃಖಪೂರ್ಣ, ಶೋಕಪೂರ್ಣ, ಶೋಕಭರಿತವಾದ, ಶೋಕಮಯ


മറ്റ് ഭാഷകളിലേക്കുള്ള വിവർത്തനം :

शोकपूर्ण होने की अवस्था या भाव।

दुखपूर्णता से जीवन बिताना कष्टकर है।
अवसादपूर्णता, अवसादिता, दुखपूर्णता, शोकपूर्णता

The state of being sad.

She tired of his perpetual sadness.
sadness, sorrow, sorrowfulness

ದುಃಖಮಯವಾದ   ಗುಣವಾಚಕ

അർത്ഥം : ದುಃಖದಿಂದ ಕೂಡಿದುದು ಅಥವಾ ಕಷ್ಟದಿಂದ ಕೂಡಿದುದು

ഉദാഹരണം : ಹಿಂದೂ ಧರ್ಮದಲ್ಲಿ ವಿಧವೆಯ ಜೀವನ ದುಃಖಮಯವಾಗಿರುತ್ತದೆ.

പര്യായപദങ്ങൾ : ಕಷ್ಟಮಯ, ಕಷ್ಟಮಯವಾದ, ಕಷ್ಟಮಯವಾದಂತ, ಕಷ್ಟಮಯವಾದಂತಹ, ದುಃಖದ, ದುಃಖದಂತ, ದುಃಖದಂತಹ, ದುಃಖಮಯ, ದುಃಖಮಯವಾದಂತ, ದುಃಖಮಯವಾದಂತಹ


മറ്റ് ഭാഷകളിലേക്കുള്ള വിവർത്തനം :

जो दुख से भरा हो।

हिंदू विधवा का जीवन दुखमय होता है।
मुझसे वह करुण दृश्य देखा नहीं गया।
करुण, कष्टपूर्ण, कष्टभरा, कष्टमय, दुःखद, दुखद, दुखपूर्ण, दुखभरा, दुखमय

Causing or marked by grief or anguish.

A grievous loss.
A grievous cry.
Her sigh was heartbreaking.
The heartrending words of Rabin's granddaughter.
grievous, heartbreaking, heartrending

അർത്ഥം : ಕಣ್ಣೀರಿನಿಂದ ತುಂಬಿದ ಸ್ಥಿತಿ ಅಥವಾ ಅಂತಹ ಭಾವ

ഉദാഹരണം : ರೋಮಿಯೋ ಜೂಲಿಯಟ್ಟರ ದುರಂತ ಪ್ರೇಮ ಕತೆ ತುಂಬಾ ದುಃಖಮಯವಾದುದು.

പര്യായപദങ്ങൾ : ಕಣ್ಣೀರಿಡಿಸುವ, ಕಣ್ಣೀರಿಡಿಸುವಂತ, ಕಣ್ಣೀರಿಡಿಸುವಂತಹ, ದುಃಖಮಯ, ದುಃಖಮಯವಾದಂತ, ದುಃಖಮಯವಾದಂತಹ, ಶೋಚನೀಯ, ಶೋಚನೀಯವಾದ, ಶೋಚನೀಯವಾದಂತ, ಶೋಚನೀಯವಾದಂತಹ


മറ്റ് ഭാഷകളിലേക്കുള്ള വിവർത്തനം :

जो अश्रु से भरा हुआ हो।

उसकी रामकहानी सुनकर मेरी आँखें अश्रुपूर्ण हो गयीं।
अश्रुपूरित, अश्रुपूर्ण, अश्रुयुक्त, डबकौंहाँ, डबडबा, डभकौंहाँ, सजल, साश्रु

Filled with or marked by tears.

Tearful eyes.
Tearful entreaties.
tearful

അർത്ഥം : ತುಂಬಾ ಸಂಕಟದ ಸ್ಥಿತಿಯಲ್ಲಿ ಇರುವಿಕೆ ಅಥವಾ ದುಃಖದ ಸ್ಥಿತಿ ಇರುವಿಕೆಯ ವಾತಾವರಣ

ഉദാഹരണം : ಅಪಘಾತದಲ್ಲಿ ನನ್ನ ಗೆಳೆಯ ಮಡಿದ ಕಾರಣ ಅವರ ಮನೆಯಲ್ಲಿ ಇನ್ನೂ ದುಃಖಮಯ ವಾತಾವರಣ ತುಂಬಿದೆ.

പര്യായപദങ്ങൾ : ದುಃಖಮಯ, ದುಃಖಮಯವಾದಂತ, ದುಃಖಮಯವಾದಂತಹ, ಸಂಕಟಕರ, ಸಂಕಟಕರವಾದ, ಸಂಕಟಕರವಾದಂತ, ಸಂಕಟಕರವಾದಂತಹ


മറ്റ് ഭാഷകളിലേക്കുള്ള വിവർത്തനം :

जो संकट देता या लाता हो।

संकटप्रद परिस्थिति में दिमाग काम नहीं करता है।
विपत्तिकर, विपत्तिकारी, संकटकर, संकटकारी, संकटदायक, संकटप्रद