അർത്ഥം : ದುಃಖಿಸುವುದು
ഉദാഹരണം :
ಸತ್ತ ವ್ಯಕ್ತಿಯು ಮತ್ತೆ ತಿರುಗಿ ಬರುವುದಿಲ್ಲ, ಆದ್ದರಿಂದ ತುಂಬಾ ದುಃಖಪಡಬೇಡಿ.
പര്യായപദങ്ങൾ : ದುಃಖ ಹೊಂದು, ದುಃಖಿಸು
മറ്റ് ഭാഷകളിലേക്കുള്ള വിവർത്തനം :
खेद या दुख करना।
मरा व्यक्ति कभी वापस नहीं आता, आप ज्यादा दुखी मत होइए।അർത്ഥം : ಯಾವುದಾದರು ಮಾತು ಅಥವಾ ಘಟನೆಯಿಂದ ಮನಸ್ಸಿನಲ್ಲಿ ಕಷ್ಟವಾಗುವುದು
ഉദാഹരണം :
ನೀವು ಮಾಡಿದ ಕೆಲಸದ ವಿವರಣೆಯನ್ನು ಕೇಳಿ ನಾನು ತುಂಬಾ ದುಃಖಪಟ್ಟೆ.
പര്യായപദങ്ങൾ : ದುಃಖಗೊಳ್ಳು, ದುಃಖಿಸು, ವ್ಯಥಿಸು, ವ್ಯಥೆಗೊಳ್ಳು, ವ್ಯಥೆಪಡು
മറ്റ് ഭാഷകളിലേക്കുള്ള വിവർത്തനം :