പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ದೀಪ എന്ന വാക്കിന്റെ അർത്ഥവും ഉദാഹരണവും.

ದೀಪ   ನಾಮಪದ

അർത്ഥം : ಸೆಲ್ ಮುಂತಾದವುಗಳ ಸಹಾಯದಿಂದ ಚಾಲನೆಗೊಳ್ಳುವ ಸಣ್ಣ ಉಪಕರಣ

ഉദാഹരണം : ರಾತ್ರಿಯ ವೇಳೆಯಲ್ಲಿ ತೋಟಕ್ಕೆ ಹೋಗಲು ಅಪ್ಪ ಪತ್ತನ್ನು ಹಿಡಿದುಕೊಂಡು ಹೋಗುವರು.

പര്യായപദങ്ങൾ : ಟಾರ್ಚು, ದೀವಟಿಗೆ, ಪಂಜು, ಪತ್ತು, ಬ್ಯಾಟರಿ


മറ്റ് ഭാഷകളിലേക്കുള്ള വിവർത്തനം :

सेल आदि की सहायता से जलनेवाला एक छोटा उपकरण।

पिताजी रात को अपने सिरहाने टॉर्च रखकर सोते हैं।
टार्च, टॉर्च, दीपयष्टि, दीपिका

A small portable battery-powered electric lamp.

flashlight, torch

അർത്ഥം : ಪ್ರಕಾಶಮಾನವಾಗಿಸಲುಬೆಳಗಿಸುವುದಕ್ಕಾಗಿ ಧಾತು, ಮಣ್ಣು ಮೊದಲಾದವುಳಗಿಂದ ಮಾಡಿದ ಪಾತ್ರೆ ಅದರಲ್ಲಿ ಎಣ್ಣೆ ಮತ್ತು ಬತ್ತಿ ಮೊದಲಾದವುಗಳನ್ನು ಹಾಕಿ ಬತ್ತಿಯನ್ನು ಬೆಳಕಿಸುವುದುಹೊತ್ತಿಸುವುದು

ഉദാഹരണം : ಸಂಜೆಯಾಗುತ್ತಿದ್ದಾಗೆಯೇ ಹಳ್ಳಿಗಳಲ್ಲಿ ದೀಪವನ್ನು ಹೊತ್ತಿಸುತ್ತಾರೆ.

പര്യായപദങ്ങൾ : ಕಳಿಕೆ, ಕುಡಿ, ಕೈದೀವಿಗೆ, ಕೈಸೊಡರು, ಜೊಡರು, ಜೋತಿ, ಜ್ಯೋತಿ, ದಾರಿದೀಪ, ದಿಂಬು, ದೀಪಕ, ದೀಪಿಕಾ, ದೀಪಿಕೆ, ದೀಪು, ದೀವ, ದೀವಟಿಗೆ, ದೀವಿ, ದೀವಿಗೆ, ದ್ವೀಪ, ಬೊಂಬಾಳ


മറ്റ് ഭാഷകളിലേക്കുള്ള വിവർത്തനം :

प्रकाश करने के लिए बना धातु, मिट्टी आदि का वह पात्र जिसमें तेल और बत्ती डालकर बत्ती को जलाई जाती है।

शाम होते ही गाँवों में दीपक जल जाते हैं।
चिराग, चिराग़, ढेबरी, तमोहपह, तिमिररिपु, तिमिरहर, दिया, दिवला, दिवली, दीप, दीपक, दीया, प्रदीप, बत्ती, बाती, शिखी, सारंग

A lamp that burns oil (as kerosine) for light.

kerosene lamp, kerosine lamp, oil lamp

അർത്ഥം : ದೀಪದ ಆಕಾರ ಹೊಂದಿದ್ದು ಆದರೆ ಅದು ಅದಕ್ಕಿಂತ ದೊಡ್ಡ ಮಣ್ಣಿನ ಪಾತ್ರೆ

ഉദാഹരണം : ಮಾದ್ವಿಕರು ಜವೆಗೋಧಿಯ ಮೇಲೆ ಇಟ್ಟಿರುವ ಮಂಗಳ ಕಳಶದ ಮೇಲೆ ದೀಪವನ್ನು ಇಡುತ್ತಿದ್ದಾರೆ.

പര്യായപദങ്ങൾ : ಹಣತೆ


മറ്റ് ഭാഷകളിലേക്കുള്ള വിവർത്തനം :

दीये के आकार का पर उससे बड़ा मिट्टी का एक बर्तन।

माधविका मंगल कलश के ऊपर परई में जौ भरकर रख रही है।
परइ, परई, परवा, पारा