പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ದಿನಸಿ ಅಂಗಡಿ എന്ന വാക്കിന്റെ അർത്ഥവും ഉദാഹരണവും.

ದಿನಸಿ ಅಂಗಡಿ   ನಾಮಪದ

അർത്ഥം : ಹಿಟ್ಟು, ಕಾಳು ಮಸಾಲೆ ಇತ್ಯಾದಿ ವಸ್ತುಗಳನ್ನು ಬಿಡಿ ಬಿಡಿಯಾಗಿ ಮಾರಾಟ ಮಾಡುವರು

ഉദാഹരണം : ಅವನು ಬಿಡಿ ವ್ಯಾಪಾರಿ ಮಳಿಗೆಯಿಂದ ಎರಡು ಕೆ.ಜಿ. ಸಕ್ಕರೆಯನ್ನು ತರಿಸಿದನು.

പര്യായപദങ്ങൾ : ಚಿಲ್ಲರೆ ವ್ಯಾಪಾರಿ, ಬಿಡಿ ವ್ಯಾಪಾರಿ


മറ്റ് ഭാഷകളിലേക്കുള്ള വിവർത്തനം :

आटा, दाल, मसाले आदि वस्तुएँ जो बनिए के यहाँ बिकती हैं।

उसने किराने की दुकान से दो किलो चीनी खरीदी।
किराना, परचून, रिटेल, रीटेल

(usually plural) consumer goods sold by a grocer.

foodstuff, grocery

അർത്ഥം : ಚಿಕ್ಕ-ಪುಟ್ಟ ಅಥವಾ ಚಿಲ್ಲರೆ ಸಾಮಾನು ಅಥವಾ ಸ್ವಲ್ಪ ಸ್ವಲ್ಪ ಸರಕು ಅಥವಾ ಸಮಾನನ್ನು ಮಾರುವವ

ഉദാഹരണം : ದಿನಸಿ ಅಂಗಡಿಯಿಂದ ಅವನು ಎರಡು ಕೇಜಿ ಅಕ್ಕಿಯನ್ನ ಖರೀದಿಸಿದನು.

പര്യായപദങ്ങൾ : ಚಿಲ್ಲರೆ ಅಂಗಡಿ


മറ്റ് ഭാഷകളിലേക്കുള്ള വിവർത്തനം :

वह जो फुटकर, खुदरा या थोड़ा-थोड़ा करके माल या सौदा बेचता है।

उसने परचूनिया की दुकान से दो किलो चावल खरीदा।
परचूनिया, परचूनियाँ, परचूनी, बनिया, मोदी

A retail merchant who sells foodstuffs (and some household supplies).

grocer

അർത്ഥം : ಮಾರುಕಟ್ಟೆಗಳಲ್ಲಿ ಕಿರಾಣಿ ಅಂಗಡಿಗಳ ಸಾಲು

ഉദാഹരണം : ಅವನು ಕಿರಾಣಿ ಅಂಗಡಿಯಿಂದ ದಿನನಿತ್ಯ ಉಪಯೋಗಿಸುವ ವಸ್ತುಗಳನ್ನು ಖರೀದಿಸಿದನು.

പര്യായപദങ്ങൾ : ಕಿರಾಣಿ ಅಂಗಡಿ


മറ്റ് ഭാഷകളിലേക്കുള്ള വിവർത്തനം :

वह बाजार जहाँ पंसारियों की दुकानें हों।

उसने पँसरहट्टे से कुछ दैनिक उपयोग में आनेवाली वस्तुएँ खरीदीं।
पँसरहट्टा, पसरट्टा, पसरहट्टा

അർത്ഥം : ಹಿಟ್ಟು ಬೇಳೆ ಮುಂತಾದ ಆಹಾರದ ಪದಾರ್ಥಗಳು ದೊರೆಯುವ ಅಂಗಡಿ

ഉദാഹരണം : ಅವನು ದಿನಸಿ ಅಂಗಡಿಯಲ್ಲಿ ಗರಂ ಮಸಾಲೆಯನ್ನು ಖರೀದಿಸಿದನು.

പര്യായപദങ്ങൾ : ದಿನಸಿ-ಅಂಗಡಿ


മറ്റ് ഭാഷകളിലേക്കുള്ള വിവർത്തനം :

वह दुकान जहाँ पर परचून का सामान मिलता है।

उसने परचून दुकान से गरम मसाला खरीदा।
किराना दुकान, किराना दूकान, परचून दुकान, परचून दूकान

A marketplace where groceries are sold.

The grocery store included a meat market.
food market, grocery, grocery store, market