അർത്ഥം : ದೇವತೆಗಳ ಕೋರ ಶತ್ರುವಾದ ಮತ್ತು ಕಶ್ಯಪನ ದನು ಎನ್ನುವ ಹೆಸರಿನ ಹೆಂಡತಿಗೆ ಹುಟ್ಟಿದ ಮಗ
ഉദാഹരണം :
ದೇವರು ಮತ್ತು ದಾನವರ ನಡುವೆ ಅನೇಕ ಯುದ್ಧಗಳು ನಡೆದವು.
പര്യായപദങ്ങൾ : ದುಷ್ಟವ್ಯಕ್ತಿ, ದೈತ್ಯ, ಧನುಜ, ರಾಕ್ಷಸ
മറ്റ് ഭാഷകളിലേക്കുള്ള വിവർത്തനം :
An imaginary being of myth or fable.
mythical beingഅർത്ഥം : ಕ್ರೂರ, ಅತ್ಯಾಚಾರಿ ಮತ್ತು ಪಾಪಿ ವ್ಯಕ್ತಿ
ഉദാഹരണം :
ಕೆಲವು ರಾಕ್ಷಸರುಗಳು ಸೇರಿ ನಿದ್ರಾಕ್ಷಿಣ್ಯವಾಗಿ ಗ್ರಾಮದ ಜನರುಗಳನ್ನು ಕತ್ತಿಯಿಂದ ಇರಿದು ಅಮಾನುಷವಾಗಿ ಕೊಂದರು.
പര്യായപദങ്ങൾ : ಅಮಾನುಷ, ಅಸುರ, ಅಸ್ರಪ, ಇರುಳಚರ, ಇರುಳಾಡಿ, ಕರಾಳಮುಖ, ಕಾಮರೂಪಿ, ದನುಜ, ದಿತಿಜ, ದಿತಿಸುತ, ದಿತಿಸೂನು, ದಿವಿಜಾರಿ, ದುಷ್ಟವ್ಯಕ್ತಿ, ದೇವವೈರಿ, ದೈತೇಯ, ದೈತ್ಯ, ಧಾನವ, ನಕ್ತಂಚರ, ನರಭಕ್ಷಕ, ನಿಶಾಚರ, ನಿಶಾಟ, ರಕ್ಕಸ, ರಕ್ಷಸ್, ರಾಕ್ಷಸ, ರಾತ್ರಿಂಚರ, ರಾತ್ರಿಚರ, ಸುರಪೀಟಕ, ಸುರವೈರಿ, ಸುರಾರಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಧರ್ಮ-ಗ್ರಂಥದಲ್ಲಿ ಆದರೀಣಿಯವಾದ ಆ ದುಷ್ಟ ಸ್ವರೂಪ ಧರ್ಮ ವಿರೋಧಿಯಾದ ಕಾರ್ಯವನ್ನು ಮಾಡುತ್ತದೆ ಹಾಗೂ ದೇವತೆಗಳು, ಋಷಿಗಳು ಮೊದಲಾದವರುಗಳ ಶತ್ರು
ഉദാഹരണം :
ಪುರಾತನ ಕಾಲದಲ್ಲಿ ರಾಕ್ಷಸರಿಂದಾಗಿ ಧರ್ಮ ಕಾರ್ಯಗಳನ್ನು ಮಾಡುವುದು ಕಷ್ಟವಾಗಿತ್ತು.
പര്യായപദങ്ങൾ : ಅಸುರ, ಇರುಳಚರ, ಇರುಳಾಡಿ, ಕಂಚಿಗ, ಕಾಮರೂಪಿ, ದಿತಿಜ, ದಿತಿಸುತ, ದಿವಿಜಾರಿ, ದೇವವೈರಿ, ದೈತೇಯ, ದೈತ್ಯ, ನಕ್ತಂಚರ, ನರಭಕ್ಷಕ, ನಿಶಾಚರ, ನಿಶಾಟ, ಪಿಶಾಚ, ಪಿಶಾಚಿ, ಮಾಯಾವಿ, ರಕ್ಕಸ, ರಕ್ತಪಾಯಿ, ರಕ್ತಪಿ, ರಕ್ಷಸ್, ರಾಕ್ಷಸ, ರಾತ್ರಿಂಚರ, ರಾತ್ರಿಚರ, ಸುರಪೀಡಕ, ಸುರವೈರಿ, ಸುರಾರಿ
മറ്റ് ഭാഷകളിലേക്കുള്ള വിവർത്തനം :
धर्म-ग्रंथों में मान्य वे दुष्ट आत्माएँ जो धर्म विरोधी कार्य करती हैं तथा देवताओं, ऋषियों आदि की शत्रु हैं।
पुरातन काल में राक्षसों के डर से धर्म कार्य करना मुश्किल होता था।