പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ದಾದಿ എന്ന വാക്കിന്റെ അർത്ഥവും ഉദാഹരണവും.

ದಾದಿ   ನಾಮಪದ

അർത്ഥം : ಬೇರೊಬ್ಬರ ಮಗುವಿಗೆ ತನ್ನ ಎದೆಯ ಹಾಲನ್ನು ಉಣಿಸಿ ಅಥವಾ ಅದರ ಪಾಲನೆ-ಪೋಷಣೆ ಮಾಡುವಂತಹ ಸ್ತ್ರೀ

ഉദാഹരണം : ತಾಯಿ ಮರಣದ ನಂತರ ಶಾಮನು ಒಬ್ಬ ದಾದಿಸಾಕುತಾಯಿಯ ಮಡಿಲಿನಲ್ಲಿ ಬೆಳೆದನು.

പര്യായപദങ്ങൾ : ಆಯಾ, ದಾಯಿ, ಸಾಕುತಾಯಿ, ಸೇವಕಿ


മറ്റ് ഭാഷകളിലേക്കുള്ള വിവർത്തനം :

दूसरे के बच्चे को अपना दूध पिलाने या उसकी देख-रेख करने वाली स्त्री।

माँ की मृत्यु के बाद श्याम एक धाय की गोद में पला-बढ़ा।
अन्ना, आया, दाई, धाई, धात्री, धात्रेयी, धाय, धाय माँ, पपु, मातृका

A woman hired to suckle a child of someone else.

amah, wet nurse, wet-nurse, wetnurse

അർത്ഥം : ಮಕ್ಕಳನ್ನು ನೋಡಿಕೊಳ್ಳಲು ಕೆಲಸಕ್ಕೆ ನೇವಿಸಿಕೊಂಡಿರುವ ಆಯಾ

ഉദാഹരണം : ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲ್ಲು ನಾನು ದಾದಿಯನ್ನು ನೇಮಿಸಿದೆನು

പര്യായപദങ്ങൾ : ಆಯಾ


മറ്റ് ഭാഷകളിലേക്കുള്ള വിവർത്തനം :

बच्चे की देखभाल करने व खेलाने वाली दासी।

कामकाजी महिलाएँ अपने बच्चों की देख-रेख के लिए दाई रख लेती हैं।
दाई

A woman who is the custodian of children.

nanny, nurse, nursemaid

അർത്ഥം : ಮಗು ಹುಟ್ಟಲು ನೆರವಾಗುವ ಮಹಿಳೆ

ഉദാഹരണം : ಇತ್ತೀಚಿಗೆ ಹಳ್ಳಿಯಲ್ಲಿ ಸರ್ಕಾರದವರು ಸೂಲಗಿತ್ತಿಯರಿಗೆ ಪ್ರಶೂತಿ ಶಿಕ್ಷಣವನ್ನು ನೀಡುತ್ತಿದ್ದಾರೆ

പര്യായപദങ്ങൾ : ಸೂಲಗಿತ್ತಿ


മറ്റ് ഭാഷകളിലേക്കുള്ള വിവർത്തനം :

बच्चा जनाने में सहायता देनेवाली स्त्री।

आजकल गाँव की दाइयों को सरकारी प्रशिक्षण दिया जाता है।
दाई

A woman skilled in aiding the delivery of babies.

accoucheuse, midwife

അർത്ഥം : ರೋಗಿ ಮತ್ತು ನವಜಾತ ಶಿಶುಗಳ ಸೇವೆ ಮಾಡಲು ತರಬೇತಿ ಪಡೆದಿರುವ ಮಹಿಳೆ

ഉദാഹരണം : ನನ್ನ ಅಜ್ಜಿ ಇ.ಎಸ್.ಐ ನಲ್ಲಿ ದಾದಿಯಾಗಿ ಕೆಲಸ ಮಾಡಿದ್ದರು.

പര്യായപദങ്ങൾ : ಆಯಾ ಶುಶ್ರೂಷಕಿ, ಆರೈಕೆ ಮಾಡುವರು, ನರ್ಸ್


മറ്റ് ഭാഷകളിലേക്കുള്ള വിവർത്തനം :

रोगियों तथा नवजात शिशुओं की सेवा के लिए प्रशिक्षित महिला।

मेरी ननद बाम्बे हास्पिटल में नर्स है।
उपचारिका, नर्स, परिचारिका, सिस्टर

One skilled in caring for young children or the sick (usually under the supervision of a physician).

nurse

ದಾದಿ   ಗುಣವಾಚಕ

അർത്ഥം : ಸಹಾನುಭೂತಿಯನ್ನು ಹೊಂದಿರುವಂತಹ

ഉദാഹരണം : ಈ ಸಂಸ್ಥೆಗೆ ಶುಶ್ರೂಷೆ ಮಾಡುವ ವ್ಯಕ್ತಿಗಳ ಅಗತ್ಯವಿದೆ.

പര്യായപദങ്ങൾ : ಶುಶ್ರೂಷೆ, ಶುಶ್ರೂಷೆ ಮಾಡುವ, ಶುಶ್ರೂಷೆ ಮಾಡುವಂತ, ಶುಶ್ರೂಷೆ ಮಾಡುವಂತಹ, ಶುಶ್ರೂಷೆಯ


മറ്റ് ഭാഷകളിലേക്കുള്ള വിവർത്തനം :

सहानुभूति रखनेवाला।

इस संस्था को तीमारदार व्यक्तियों की ज़रूरत है।
तीमारदार

അർത്ഥം : ರೋಗಿಯ ಕ್ಷೇಮ ನೋಡಿಕೊಳ್ಳುವ ವ್ಯಕ್ತಿ

ഉദാഹരണം : ದುರ್ಘಟನೆ ನಡೆದ ಸ್ಥಳದಲ್ಲಿ ಶುಶ್ರೂಷಕರು ಕಡಿಮೆಯಾದರೆಂದು ಎಲ್ಲರು ಭಾವಿಸಿದರು.

പര്യായപദങ്ങൾ : ಶುಶ್ರೂಷ, ಶುಶ್ರೂಷಕ


മറ്റ് ഭാഷകളിലേക്കുള്ള വിവർത്തനം :

रोगी की सेवा-शुश्रूषा करनेवाला।

दुर्घटना स्थल पर तीमारदार लोगों की कमी महसूस की गई।
तीमारदार