അർത്ഥം : ಕಾರ್ಯಾಲಯ ಮುಂತಾದವುಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿ ನೀಡುವ ಸೂಚನ-ಪತ್ರ
ഉദാഹരണം :
ಕಾರ್ಯಾಲಯಕ್ಕೆ ಬೆಂಕಿ ಹತ್ತುಕೊಂಡ ಕಾರಣ ಅದರಲ್ಲಿ ಇದ್ದ ದಾಖಲೆಪತ್ರಗಳು ಸುಟ್ಟು ಭಸ್ಮವಾಯಿತು.
പര്യായപദങ്ങൾ : ಕಾಗದ, ಕಾಗದ-ಪತ್ರ, ದಾಸ್ತಾವೇಜು, ಪೇಪರ್, ಮುಖ್ಯ ಪತ್ರ
അർത്ഥം : ಯಾವುದಾದರು ವಿಷಯದ ಸಂಬಂಧವಾಗಿ ಬರೆದಿರುವಂತಹ ಮಾತುಗಳು
ഉദാഹരണം :
ಈ ದಾಖಲೆಪತ್ರ ಹದಿನೆಂಟು ಶತಮಾನದ್ದು.
പര്യായപദങ്ങൾ : ಆಸ್ತಿದಾಖಲೆ, ದಸ್ತಾವೇಜು, ರೆಕಾರ್ಡು, ರೆಕಾರ್ಡ್
മറ്റ് ഭാഷകളിലേക്കുള്ള വിവർത്തനം :
Anything (such as a document or a phonograph record or a photograph) providing permanent evidence of or information about past events.
The film provided a valuable record of stage techniques.