അർത്ഥം : ಎಲೆಕ್ಟ್ರಿಕಲ್ ಉಪಕರಣಗಳಿಂದ ಧ್ವನಿ ಅಥವಾ ಚಿತ್ರಗಳನ್ನು ಆಯಸ್ಕಾತದ ಟೇಪಿನಲ್ಲಿ ಮುದ್ರಿಸುವುದು
ഉദാഹരണം :
ಪೋಲೀಸರು ಅವನ ಮಾತುಗಳನ್ನು ರೆಕಾರ್ಡ್ ಮಾಡಿದರು.
പര്യായപദങ്ങൾ : ರೆಕಾರ್ಡ್ ಮಾಡು
മറ്റ് ഭാഷകളിലേക്കുള്ള വിവർത്തനം :
इलेक्ट्रानिक तरीके से ध्वनि या चित्र को चुम्बकीय फीते पर चिह्नित करवाना।
पुलिस ने उनके वार्तालाप को टेप करवाया।അർത്ഥം : ಮೊಕದಮ್ಮೆ, ಆರೋಪ ಇತ್ಯಾದಿಗಳನ್ನು ದಾಖಲು ಮಾಡಲು ಅಥವಾ ಕಾರ್ಯಾಚರಣೆ ಮಾಡಲು ಬರೆದುಕೊಡುವ ಪ್ರಕ್ರಿಯೆ
ഉദാഹരണം :
ಪೊಲೀಸರು ರಾಮನ ವಿರುದ್ಧವಾಗಿ ಕೊಲೆಯ ಆರೋಪದ ದೂರನ್ನು ದಾಖಲಿಸಿದರು.
മറ്റ് ഭാഷകളിലേക്കുള്ള വിവർത്തനം :
मामला, आरोप आदि दर्ज करना या कार्यवाही के लिए लिखना।
पुलिस ने राम के खिलाफ हत्या का मामला दर्ज किया है।അർത്ഥം : ಖಾತೆ, ಕಾಗದ ಪತ್ರ ಇತ್ಯಾದಿಗಳಲ್ಲಿ ಬರೆಯುವ ಕ್ರಿಯೆ
ഉദാഹരണം :
ಅವನು ಗುಮಾಸ್ತನಿಗೆ ಲಂಚ ಕೊಟ್ಟು ಆ ಹೊಲವನ್ನು ದಾಖಲಿಸಿಕೊಂಡ.
പര്യായപദങ്ങൾ : ಠಂಕಿಸುಕೊಳ್ಳು, ದಾಖಲೆ ಮಾಡಿಸು, ನೊಂದಾಯಿಸು, ನೋಂದಾವಣೆ ಮಾಡಿಸು
മറ്റ് ഭാഷകളിലേക്കുള്ള വിവർത്തനം :
खाते, काग़ज़ आदि में लिखना।
महाजन ने आसामी को पैसे देकर उसे अपने बही-खाते में चढ़ाया।Record in writing. Enter into a book of names or events or transactions.
register