അർത്ഥം : ದಾರ ಕೋಲು ಮುಂತಾದವುಗಳ ಆಧಾರದ ಮೇಲೆ ನಿಂತಿರುವುದು
ഉദാഹരണം :
ರಾತ್ರಿಯ ಕತ್ತಲಿನಲ್ಲಿ ಅವನು ಸಣ್ಣ ಗೂಟವನ್ನು ಎಡವಿದ
മറ്റ് ഭാഷകളിലേക്കുള്ള വിവർത്തനം :
അർത്ഥം : ಸಣ್ಣ ಗೂಟ
ഉദാഹരണം :
ರಧಿಯು ಕುರಿಯನ್ನು ತಂದು ಸಣ್ಣ ಗೂಟಕ್ಕೆ ಕಟ್ಟಿದಳು.
പര്യായപദങ്ങൾ : ಬೆಣೆ, ಮೊಳೆ, ಸಣ್ಣ ಗೂಟ
മറ്റ് ഭാഷകളിലേക്കുള്ള വിവർത്തനം :
A fastener consisting of a peg or pin or crosspiece that is inserted into an eye at the end of a rope or a chain or a cable in order to fasten it to something (as another rope or chain or cable).
toggleഅർത്ഥം : ಲೋಹ ಅಥವಾ ಮರದ ಪಟ್ಟಿಯನ್ನು ಎಲ್ಲೋ ಗೋಡೆ ಮೇಲೆ ಹೊಡೆಯುವುದು
ഉദാഹരണം :
ರಾಮನ ತನ್ನ ಬಟ್ಟೆಯನ್ನು ನೇತುಹಾಕಲು ಗೂಟವನ್ನು ಹೊಡೆದನು,
മറ്റ് ഭാഷകളിലേക്കുള്ള വിവർത്തനം :
അർത്ഥം : ಉರುಳೆಯಾಕಾರದಲ್ಲಿದ್ದು, ಒಂದು ತುದಿ ಚೂಪಾಗಿರುವ, ಎರಡು ವಸ್ತುಗಳನ್ನು ಬಂದಿಸುವ ನೆಲದಲ್ಲಿ ಹುದುಗಿ ಡೇರೆಯನ್ನು ಎಬ್ಬಿಸಲು ಹಗ್ಗಗಳನ್ನು ಕಟ್ಟುವ, ಮೊದಲಾದ ಕೆಲಸಗಳಿಗೆ ಬಳಸುವ ಮರ ಅಥವಾ ಲೋಹದ ವಸ್ತು
ഉദാഹരണം :
ಆಕಳನ್ನು ಗೂಟಕ್ಕೆ ಕಟ್ಟಲಾಗಿದೆ.
പര്യായപദങ്ങൾ : ಗೂಟ
മറ്റ് ഭാഷകളിലേക്കുള്ള വിവർത്തനം :
A long (usually round) rod of wood or metal or plastic.
pole