അർത്ഥം : ದರಿದ್ರ ವ್ಯಕ್ತಿಬಡವ ವ್ಯಕ್ತಿ
ഉദാഹരണം :
ಸೇಠ್ ಮನೋಹರದಾಸನು ಸದಾ ಬಡವರಿಗೆ ಸಹಾಯ ಮಾಡುತ್ತಾರೆ.
പര്യായപദങ്ങൾ : ಗತಿಯಿಲ್ಲದವ, ದೀನ, ನಮ್ರ, ನಿರ್ಧನ ವ್ಯಕ್ತಿ, ಪರದೇಶಿ, ಫಕೀರ, ಬಡವ, ಭಿಕ್ಷುಕ, ಮಹಮ್ಮದೀಯ ಸಾಧು, ಸಾಧು, ಸುಶೀಲ
മറ്റ് ഭാഷകളിലേക്കുള്ള വിവർത്തനം :
അർത്ഥം : ಆಹಾರ ವಸತಿ ಮೊದಲಾದ ಯಾವ ಆಶ್ರಯವೂ ಇಲ್ಲದವನು
ഉദാഹരണം :
ಸರಕಾರವು ನಿರ್ಗತಿಕರನ್ನು ಹುಡುಕಿ ಅವರಿಗೆ ಆಶ್ರಯವನ್ನು ಒದಗಿಸುವ ಬಗ್ಗೆ ಆಲೋಚಿಸುತ್ತಿದೆ.
പര്യായപദങ്ങൾ : ಆಶ್ರಯಹೀನ, ನಿರಾಶ್ರಿತ, ನಿರ್ಗತಿಕ
മറ്റ് ഭാഷകളിലേക്കുള്ള വിവർത്തനം :
Poor enough to need help from others.
destitute, impoverished, indigent, necessitous, needy, poverty-stricken