അർത്ഥം : ಯಾವುದೇ ಒಬ್ಬ ವ್ಯಕ್ತಿ ಇಚ್ಚೆಯ ಅನುಸಾರ ಕಷ್ಟ ಕೊಡದೆ ಯಾವುದೋ ವಸ್ತುವನ್ನು ಬಳಿಕೊಂಡು ಮರಣವನ್ನು ಹೊಂದಲು ಅನುಮತಿ ನೀಡುವ ಕ್ರಿಯೆ (ವಿಶೇಷವಾಗಿ ಯಾವುದೇ ವಾಸಿಯಾಗದ ರೋಗದಿಂದ ಬಳಲುತ್ತಿರುವ ವ್ಯಕ್ತಿ )
ഉദാഹരണം :
ಕೆಲವು ಜನರು ದಯಾ ಮರಣವನ್ನು ಇಷ್ಟ ಪಡುತ್ತಾರೆ.
മറ്റ് ഭാഷകളിലേക്കുള്ള വിവർത്തനം :
किसी की इच्छानुसार उसे बिना कष्ट दिए, किसी वस्तु के प्रयोग से मारने या मरने देने की क्रिया (विशेषकर किसी असाध्य रोग से पीड़ित व्यक्ति को)।
कई लोग इच्छा मृत्यु के लिए याचिका करते हैं।The act of killing someone painlessly (especially someone suffering from an incurable illness).
euthanasia, mercy killingഅർത്ഥം : ರೋಗರುಜಿನಿ ಅಥವಾ ಅಪಘಾತದ ಕಾರಣದಿಂದ ಮೃತ್ಯುವಿನ ದವಡೆಯಲ್ಲಿರುವ ಯಾವುದೇ ಒಬ್ಬ ವ್ಯಕ್ತಿ ಖಚಿತವಾಗಿ ಸಾಯಬಹುದು ಎಂದು ಸ್ಪಷ್ಟವಾಗಿ ತಿಳಿದಿದ್ದಾಗ ಆ ವ್ಯಕ್ತಿಯ ಸಂಬಂಧಿಗಳು ಅಥವಾ ಸಮೀಪವರ್ತಿಗಳು ಆತನಿಗೆ ತಾತ್ವಿಕ ಹಿನ್ನೆಲೆಯಲ್ಲಿ ಸಾವಿನ ಮುಂಚಿನ ನೋವು ಮತ್ತು ನರಳಾಡಗಳಿಂದ ಮುಕ್ತಿ ಕೊಡಲು ಕಾನೂನು ಬದ್ಧವಾಗಿ ವೈದ್ಯರ ಸಮ್ಮುಖದಲ್ಲಿ ನೀಡುವ ದಯಾ ಮರಣ
ഉദാഹരണം :
ವಿಶೇಷ ಪರಿಸ್ಥಿತಿಗಳಲ್ಲಿ ಸುಖ ಮರಣ ದಾನವನ್ನು ನೀಡಲಾಗುತ್ತದೆ.
മറ്റ് ഭാഷകളിലേക്കുള്ള വിവർത്തനം :
वह इच्छा मृत्यु जिसमें डाक्टरों की उपस्थिति में कोई प्राणघातक दवा या सुई दी जाती है।
भारत में प्रत्यक्ष इच्छा मृत्यु गैरकानूनी है।The act of killing someone painlessly (especially someone suffering from an incurable illness).
euthanasia, mercy killing