അർത്ഥം : ಹಳ್ಳವನ್ನು ತೋಡಿ ಅದರಲ್ಲಿ ಏನನ್ನಾದರೂ ಇಟ್ಟು ಮಣ್ಣನ್ನು ಮುಚ್ಚುವ ಕ್ರಿಯೆ
ഉദാഹരണം :
ಇಸ್ಲಾಂ ಧರ್ಮದಲ್ಲಿ ಶವನ್ನು ಮಣ್ಣಿನಲ್ಲಿ ಹೂಳುತ್ತಾರೆ.
പര്യായപദങ്ങൾ : ಮಣ್ಣಿನಲ್ಲಿ ಹಾಕು, ಮಣ್ಣಿನಲ್ಲಿ ಹೂಳು, ಹೂತಾಕು, ಹೂಳು
മറ്റ് ഭാഷകളിലേക്കുള്ള വിവർത്തനം :
അർത്ഥം : ಹೆಣವನ್ನು ಭೂಮಿಯ ಒಳಗೆ ಹಾಕಿ ಮುಚ್ಚುವ ಕ್ರಿಯೆ
ഉദാഹരണം :
ಹೆಣವನ್ನು ದಫನ್ ಮಾಡಿದನಂತರ ಅವರು ಸೀದಾ ಮನೆಗೆ ಬಂದು ತಲುಪಿದರು.
പര്യായപദങ്ങൾ : ದಫನ್-ಮಾಡು, ಮಣ್ಣು ಮಾಡು, ಮಣ್ಣು-ಮಾಡು, ಮಣ್ಣುಮಾಡು