അർത്ഥം : ಯಾವುದೇ ಸ್ಪರ್ಧೆಯಲ್ಲಿ ಅದರ ನಿಯಮಗಳನ್ನು ಮುರಿದದ್ದಕ್ಕಾಗಿ ಸ್ಪರ್ಧಿಗೆ ಅಥವಾ ಸ್ಪರ್ಧಿಯ ದಳದವರಿಗೆ ವಿಧಿಸುವ ಶಿಕ್ಷೆ ಅಥವಾ ಪ್ರತಿಕೂಲ ಪರಿಸ್ಥಿತಿಯನ್ನು ತಂದುಕೊಳ್ಳುವುದು
ഉദാഹരണം :
ಪ್ರತಿಪಕ್ಷದವರು ಜುಲ್ಮಾನೆಯನ್ನು ಪೂರ್ಣವಾಗಿ ತುಂಬಲೇ ಬೇಕಾಯಿತು.
പര്യായപദങ്ങൾ : ಜುಲ್ಮಾನೆ
മറ്റ് ഭാഷകളിലേക്കുള്ള വിവർത്തനം :
किसी खेल में खेल के नियमों का अतिक्रमण करने वाले किसी प्रतियोगी या प्रतियोगी दल पर लगाई जाने वाली बाधा या उन पर थोपी गई प्रतिकूल परिस्थिति।
विपक्षी ने पेनल्टी का भरपूर फ़ायदा उठाया।അർത്ഥം : ಚಿನ್ನ ಅಥವಾ ಬೆಳ್ಳಿಯ ತಗಡು ಹೊದಿಸಿ ಮಾಡಿದ ದಂಡ ಅದನ್ನು ರಾಜ-ಮಹಾರಾಜರು ಅಥವಾ ಮದುವೆ ಅಥವಾ ಮೆರವಣಿಗೆಯ ಸಂದರ್ಭಗಳಲ್ಲಿ ವೇತ್ರಧಾರಿ, ದ್ವಾರಪಾಲಕನು ಹಿಡಿದು ಮುಂದೆ ಸಾಗುತ್ತಾನೆ
ഉദാഹരണം :
ರಾಮಲೀಲೆಯಲ್ಲಿ ರಾಮನ ಪಾಲಕರು ಅವನ ಮುಂದೆ-ಮುಂದೆ ಬಂಗಾರ ಅಥವಾ ಬೆಳ್ಳಿಯ ತಗಡು ಹೊದಿಸಿದ ಕೋಲನ್ನು ಹಿಡಿದು ಕೊಂಡು ಹೋಗುತ್ತಿದ್ದರು.
പര്യായപദങ്ങൾ : ರಾಜದಂಡ
മറ്റ് ഭാഷകളിലേക്കുള്ള വിവർത്തനം :
A ceremonial staff carried as a symbol of office or authority.
maceഅർത്ഥം : ಮರ ಮುಂತಾದವುಗಳಿಂದ ಮಾಡಿರುವ ಒಂದು ಪ್ರಕಾರದ ವಸ್ತುವನ್ನು ಯೋಗಿಗಳು ಕೈಯನ್ನು ಹಿಡಿಯಲು ಬಳಸುತ್ತಿದ್ದರು
ഉദാഹരണം :
ಯೋಗಿರಾಜ ಸದಾನಂದರು ದಂಡವನ್ನು ಹಿಡಿದು ಜಪಾ ಮಾಡುತ್ತಿದ್ದರು.
പര്യായപദങ്ങൾ : ಬ್ರಹ್ಮ ದಂಡ
മറ്റ് ഭാഷകളിലേക്കുള്ള വിവർത്തനം :
काठ आदि का एक प्रकार का आभूषण जो योगी लोग हाथ में पहनते हैं।
योगिराज सदानंद जी के हाथ में मदुरा सुशोभित है।അർത്ഥം : ಅಧಿಕೃತ ಲೆಕ್ಕದಲ್ಲಿ ಒಂದು ವೆಚ್ಚ ಅಕ್ರಮವೆಂಬ ಕಾರಣ ಲೆಕ್ಕಶೋಧಕನು ಒಪ್ಪಿಗೆ ಕೊಡೆದೆ ಹೋದಾಗ ಆವೆಚ್ಚಕ್ಕೆ ಹೊಣೆಯಾದವನು ತನ್ನ ಕೈಯಿಂದ ತೆರಬೇಕಾದ ಮೊಬಲಗು
ഉദാഹരണം :
ಪಾರ್ಸಲ್ ಗೆ ದಂಡ ತೆತ್ತು ಅದನ್ನು ಬಿಡಿಸಿಕೊಂಡು ಬಂದಿದ್ದೇನೆ.
പര്യായപദങ്ങൾ : ಅಧಿಕ ಕರ, ಅಧಿಕ ಪಾವತಿ, ಹೆಚ್ಚಿನ ದರ, ಹೆಚ್ಚುವರಿ ಹಣ
മറ്റ് ഭാഷകളിലേക്കുള്ള വിവർത്തനം :
An additional charge (as for items previously omitted or as a penalty for failure to exercise common caution or common skill).
surcharge