അർത്ഥം : ತಿರಸ್ಕಾರ ಅಥವಾ ದ್ವೇಷವನ್ನು ಪ್ರಕಟ ಮಾಡುವ ಕ್ರಿಯೆ
ഉദാഹരണം :
ನೀನು ಮಾಡಿದ ಹಗರಣಗಳಿಂದಾಗಿ ಜನ ನಿನ್ನನ್ನು ಥೂಕರಿಸುತ್ತಿದ್ದಾರೆ.
പര്യായപദങ്ങൾ : ಥೂ ಥೂ ಮಾಡುವುದು
മറ്റ് ഭാഷകളിലേക്കുള്ള വിവർത്തനം :
बहुत घृणा प्रकट करना।
तुम्हारे कर्मों के कारण ही आज सभी लोग तुझे थुथकार रहे हैं।