അർത്ഥം : ತ್ಯಾಗ ಮಾಡಲು ಅಥವಾ ಬಿಟ್ಟುಬಿಡಲು ಯೋಗ್ಯವಾಗಿರುವ ವಸ್ತು
ഉദാഹരണം :
ಕಳ್ಳತನ, ದುಷ್ಟತನ ಮುಂತಾದವುಗಳನ್ನು ತ್ಯಜಿಸುವುದು ಅವಶ್ಯ
പര്യായപദങ്ങൾ : ತೊರೆಯುವ, ತೊರೆಯುವಂತ, ತೊರೆಯುವಂತಹ, ತ್ಯಜಿಸುವ, ತ್ಯಜಿಸುವಂತ, ತ್ಯಜ್ಯ, ತ್ಯಜ್ಯವಾದ, ತ್ಯಜ್ಯವಾದಂತ, ತ್ಯಜ್ಯವಾದಂತಹ, ಪರಿತ್ಯಜಿಸ, ಪರಿತ್ಯಜಿಸವಂತ, ಪರಿತ್ಯಜಿಸವಂತಹ, ಬಿಟ್ಟುಬಿಡುವ, ಬಿಟ್ಟುಬಿಡುವಂತ, ಬಿಟ್ಟುಬಿಡುವಂತಹ
മറ്റ് ഭാഷകളിലേക്കുള്ള വിവർത്തനം :