അർത്ഥം : ಯಾವುದಾದರು ವಸ್ತುವನ್ನು ತಿಕ್ಕಿ ಅಥವಾ ಉಜ್ಜಿ ಅದರ ಹೊಳಪನ್ನು ಹೆಚ್ಚಿಸು
ഉദാഹരണം :
ತಾಮ್ರ, ಹಿತ್ತಾಳೆ, ಕಂಚು ಮೊದಲಾದ ಪಾತ್ರೆಗಳನ್ನು ಹುಣಸೆಹಣ್ಣಿನಿಂದ ತೊಳೆಯುತ್ತಾರೆ.
പര്യായപദങ്ങൾ : ನಿರ್ಮಲ ಮಾಡು, ಶುದ್ಧ ಮಾಡು, ಸ್ವಚ್ಚಮಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಒಗೆ, ತೊಳೆ, ಉಜ್ಜುವುದರ ಮೂಲಕ ಕಾಂತಿ ಅಥವಾ ಸ್ವಚ್ಚ ಮಾಡುವ ಪ್ರಕ್ರಿಯೆ
ഉദാഹരണം :
ಕೆಲಸದವಳು ಪಾತ್ರೆಯನ್ನು ತೊಳೆಯುತ್ತಿದ್ದಾಳೆ.
പര്യായപദങ്ങൾ : ಸ್ವಚ್ಚ ಮಾಡು, ಸ್ವಚ್ಚಗೊಳಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ನೀರು, ಸಾಬೂನು ಮೊದಲಾದವುಗಳಿಂದ ಸ್ವಚ್ಛ ಮಾಡಲಾಗುವ ಅಥವಾ ಹೊಗೆಯಾಗುವ
ഉദാഹരണം :
ಇಂದಿನ ಕಾಲದಲ್ಲಿ ಮಿಷೀನುಗಳಿಂದ ಬಟ್ಟೆಯನ್ನು ಹೊಗೆಯುತ್ತಾರೆ.
പര്യായപദങ്ങൾ : ಸ್ವಚ್ಛಮಾಡು, ಹೊಗೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಕಲೆ, ಚುಕ್ಕೆ ಮೊದಲಾದವುಗಳನ್ನು ಸ್ವಚ್ಛ ಮಾಡುವುದು
ഉദാഹരണം :
ಅಮ್ಮ ಬಟ್ಟೆಗೆ ಅಂಟಿ ಕೊಂಡಿರುವ ಕೊಳೆಯನ್ನು ತೆಗೆಯುತ್ತಿದ್ದಾಳೆ.
പര്യായപദങ്ങൾ : ತೆಗೆ, ಸ್ವಚ್ಛ ಮಾಡು
മറ്റ് ഭാഷകളിലേക്കുള്ള വിവർത്തനം :
Make clean by removing dirt, filth, or unwanted substances from.
Clean the stove!.അർത്ഥം : ನೀರು ಅಥವಾ ಯಾವುದಾದರು ತೆಳುವಾದ ಪದಾರ್ಥದ ಸಹಾಯದಿಂದ ಯಾವುದಾದರು ವಸ್ತುವಿನ ಧೂಳು, ಕೊಳೆಯನ್ನು ತೆಗೆಯುವುದು
ഉദാഹരണം :
ಶ್ಯಾಮನು ಮಹಾತ್ಮಗಾಂಧೀಜಿಯವರ ಕಾಲನ್ನು ತೊಳೆಯುತ್ತಿದ್ದಾನೆ.ಸಂತಜೀ ಅವರು ಕಾಲು-ಕೈ ತೊಳೆಯುತ್ತಿದ್ದಾರೆ.
പര്യായപദങ്ങൾ : ಸ್ವಚ್ಛಮಾಡು
മറ്റ് ഭാഷകളിലേക്കുള്ള വിവർത്തനം :