അർത്ഥം : ಅಪಾಯವನ್ನು ತರಬಹುದಾದ ತೊಂದರೆಗೆ ಸಿಕ್ಕಿಸಬಹುದಾದ ಯಾವುದೇ ಕೆಲಸ ಅಥವಾ ಸಂಗತಿ
ഉദാഹരണം :
ಹಾವನ್ನು ಸಾಕುವುದು ತುಂಬಾ ಅಪಾಯಕಾರಿ ಕೆಲಸ.
പര്യായപദങ്ങൾ : ಅಪಾಯಕಾರಿ, ಅಪಾಯಕಾರಿಯಾದ, ಅಪಾಯಕಾರಿಯಾದಂತ, ಅಪಾಯಕಾರಿಯಾದಂತಹ, ತೊಂದರೆದಾಯಕ, ತೊಂದರೆದಾಯಕವಾದ, ತೊಂದರೆದಾಯಕವಾದಂತ, ವಿಪತ್ಕಾರಿ, ವಿಪತ್ಕಾರಿಯಾದ, ವಿಪತ್ಕಾರಿಯಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದು ಕಷ್ಟದಲ್ಲಿದೆಯೋ
ഉദാഹരണം :
ಅವನ ಕಷ್ಟದ ಸಮಯದಲ್ಲಿ ಯಾರೂ ಸಹಾಯಕ್ಕೆ ಬರಲಿಲ್ಲ.
പര്യായപദങ്ങൾ : ಕಷ್ಟದ, ಕಷ್ಟದಂತ, ಕಷ್ಟದಂತಹ, ಕಷ್ಟದಾಯಕ, ಕಷ್ಟದಾಯಕವಾದ, ಕಷ್ಟದಾಯಕವಾದಂತ, ಕಷ್ಟದಾಯಕವಾದಂತಹ, ತೊಂದರೆದಾಯಕ, ತೊಂದರೆದಾಯಕವಾದ, ತೊಂದರೆದಾಯಕವಾದಂತ, ತೊಂದರೆಯ, ತೊಂದರೆಯಂತ, ತೊಂದರೆಯಂತಹ, ತ್ರಾಸದಾಯಕ, ತ್ರಾಸದಾಯಕವಾದ, ತ್ರಾಸದಾಯಕವಾದಂತ, ತ್ರಾಸದಾಯಕವಾದಂತಹ
മറ്റ് ഭാഷകളിലേക്കുള്ള വിവർത്തനം :
Characterized by or indicative of distress or affliction or danger or need.
Troubled areas.