അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಬಟ್ಟೆ ಚರ್ಮ ಮುಂತಾದವುಗಳು ಹರಿದು ಹೋಗಿರುವುದನ್ನು ಮುಚ್ಚಲು ಅದರ ಮೇಲೆ ಹಾಕುವ ಹೊಲಿಗೆ
ഉദാഹരണം : ದರ್ಜಿ ಹರಿದು ಹೋದ ಪೈಜಾಮಕ್ಕೆ ತೇಪೆಹಾಕುತ್ತಿದ್ದ.
പര്യായപദങ്ങൾ : ಹೊಲಿಗೆ
മറ്റ് ഭാഷകളിലേക്കുള്ള വിവർത്തനം :हिन्दी English
कपड़े, चमड़े आदि का छेद बंद करने के लिए ऊपर से लगाया जानेवाला टुकड़ा।
A piece of cloth used as decoration or to mend or cover a hole.
അർത്ഥം : ತೂತನ್ನು ಅಥವಾ ಹರುಕನ್ನು ಮುಚ್ಚಲು ಅದರ ಮೇಲೆ ಹೊಲಿದ ಚೂರು ಬಟ್ಟೆ, ಲೋಹ ಮೊದಲಾದ ಚೂರು
ഉദാഹരണം : ಅವನ ಅಂಗಿಯಲ್ಲಾಗಿದ್ದ ತೂತನ್ನು ಮುಚ್ಚಲು ತೇಪೆ ಹಾಕಿ ಹೊಲಿಯಲಾಗಿದೆ.
फटे या कटे हुए कपड़े के छेद में बुनावट की तरह के तागे भरकर उसे बंद करने की क्रिया।
Sewing that repairs a worn or torn hole (especially in a garment).
ഇൻസ്റ്റാൾ ചെയ്യുക