അർത്ഥം : ಯಾವುದರ ಮೇಲೆ ತೆರಿಗೆ, ಶುಲ್ಕ ಮೊದಲಾದವುಗಳನ್ನು ವಿಧಿಸಲಾಗುವುದೋ ಅಥವಾ ಹಾಕಲಾಗುವುದೋ
ഉദാഹരണം :
ವ್ಯಾಪಾರಿಯು ತೆರಿಗೆ ವಿಧಿಸಬಲ್ಲ ಹಣವನ್ನು ಗುಪ್ತವಾಗಿಡುತ್ತಾನೆ.
പര്യായപദങ്ങൾ : ತೆರಿಗೆ ವಿಧಿಸಬಲ್ಲಂತ, ತೆರಿಗೆ ವಿಧಿಸಬಲ್ಲಂತಹ, ತೆರಿಗೆ ಹಾಕಬಹುದಾದ, ತೆರಿಗೆ ಹಾಕಬಹುದಾದಂತ, ತೆರಿಗೆ ಹಾಕಬಹುದಾದಂತಹ, ತೆರಿಗೆ-ವಿಧಿಸಬಲ್ಲಂತ, ತೆರಿಗೆ-ವಿಧಿಸಬಲ್ಲಂತಹ, ತೆರಿಗೆ-ಹಾಕಬಹುದಾದ, ತೆರಿಗೆ-ಹಾಕಬಹುದಾದಂತ, ತೆರಿಗೆ-ಹಾಕಬಹುದಾದಂತಹ, ತೆರೆಗೆ ವಿಧಿಸಬಲ್ಲ
മറ്റ് ഭാഷകളിലേക്കുള്ള വിവർത്തനം :