അർത്ഥം : ತಿಕ್ಕುವ ಅಥವಾ ಉಜ್ಜುವ ಕ್ರಿಯೆ
ഉദാഹരണം :
ಉಷಾ ಪಾತ್ರೆಯ ಮಸಿಯಾದ ಭಾಗವನ್ನು ತಿಕ್ಕಿ ಅದನ್ನು ತೊಳೆಯಲು ಪ್ರಯತ್ನಿಸುತ್ತಿದ್ದಾಳೆ.
പര്യായപദങ്ങൾ : ಉಜ್ಜು, ತಿಕ್ಕಲ್ಪಟು, ತಿಕ್ಕು, ತೇಯು
മറ്റ് ഭാഷകളിലേക്കുള്ള വിവർത്തനം :
അർത്ഥം : ತಿಕ್ಕುವುದರಿಂದ ಉಂಟಾಗುವಂತಹ ಸಂರಚನೆ
ഉദാഹരണം :
ಬಟ್ಟೆಯನ್ನು ತಿಕ್ಕುತ್ತಿರುವುದನ್ನು ನೋಡಿ ಅವನಿಗೆ ತುಂಬಾ ಕೋಪ ಬಂದಿತು.
മറ്റ് ഭാഷകളിലേക്കുള്ള വിവർത്തനം :
The way something is with respect to its main attributes.
The current state of knowledge.അർത്ഥം : ಗಾಳಿಯು ಶಬ್ದ ಮಾಡುವ ಜೊತೆಗೆ ಸಾಗುತ್ತಿರುವ ಪ್ರಕ್ರಿಯೆ
ഉദാഹരണം :
ಇಂದು ಮುಂಜಾನೆಯಿಂದಲೇ ಪೂರ್ವದ ಕಡೆಯಿಂದ ಗಾಳಿಯು ಬೀಸುತ್ತಿದ್ದೆ.
പര്യായപദങ്ങൾ : ಬೀಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಬಟ್ಟೆಯಿಂದ ಒರೆಸುವ ಪ್ರಕ್ರಿಯೆ
ഉദാഹരണം :
ಅವಳು ಅಡುಗೆ ಮನೆಯನ್ನು ಬಟ್ಟೆಯಿಂದ ಒರೆಸುತ್ತಿದ್ದಾಳೆ.
മറ്റ് ഭാഷകളിലേക്കുള്ള വിവർത്തനം :