പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ತಿರುಳು എന്ന വാക്കിന്റെ അർത്ഥവും ഉദാഹരണവും.

ತಿರುಳು   ನಾಮಪದ

അർത്ഥം : ತೆಂಗಿನಕಾಯಿ ಒಳಗಿರುವ ಮೃದುವಾದ ತಿರುಳು

ഉദാഹരണം : ಅವನು ಪ್ರಸಾದಕ್ಕಾಗಿ ತೆಂಗಿನಕಾಯಿಯನ್ನು ಖರೀದಿಸಿದನು.

പര്യായപദങ്ങൾ : ಕೊಬ್ಬರಿ, ತೆಂಗಿನಕಾಯಿ


മറ്റ് ഭാഷകളിലേക്കുള്ള വിവർത്തനം :

नारियल के फल के अंदर का मुलायम गूदा।

उसने प्रसाद के लिए गरी खरीदी।
खोपड़ा, खोपरा, गरी, गिरी, गोला

The edible white meat of a coconut. Often shredded for use in e.g. cakes and curries.

coconut, coconut meat

അർത്ഥം : ಹೃದಯದ ಒಳಗಿನ ಎಡಭಾಗದಲ್ಲಿರುವ ಒಂದು ಅವಯವ ಅದರ ಹೊಡೆದು ಕೊಳ್ಳುವಿಕೆಯಿಂದ ಶರೀರದ ಎಲ್ಲಾ ನಾಡಿಗಳಲ್ಲಿ ರಕ್ತ ಸಂಚಾರವಾಗುತ್ತಾ ಇರುತ್ತದೆ

ഉദാഹരണം : ಹೃದಯ ಪ್ರಾಣಿಗಳ ಮಹತ್ವ ಪೂರ್ಣವಾದ ಭಾಗ.

പര്യായപദങ്ങൾ : ಆತ್ಮ, ಎದೆ, ಜೀವ, ಪ್ರಾಣಮಯ ಸ್ಥಾನ, ಮನಸ್ಸು, ಯಕೃತ್ತು, ವಕ್ಷಸ್ಥಳ, ಸತ್ವ, ಸಾರ, ಹಾರ್ಡ್, ಹೃದಯ


മറ്റ് ഭാഷകളിലേക്കുള്ള വിവർത്തനം :

छाती के अंदर बायीं ओर का एक अवयव जिसके स्पन्दन से सारे शरीर की नाड़ियों में रक्त-संचार होता रहता है।

हृदय प्राणियों का महत्वपूर्ण अंग है।
अवछंग, असह, उअर, उछंग, उर, करेजा, कलेजा, जिगर, जियरा, जिया, दिल, मर्म, मर्म स्थल, हार्ट, हिय, ही, हृदय

അർത്ഥം : ಯಾವುದಾದರು ವಸ್ತುವಿನ ಒಳಗಿನ ಮೂಲ ತತ್ವ ಅಥವಾ ಭಾಗ

ഉദാഹരണം : ಕೆಲವು ವನಸ್ಪತಿಗಳ ಅಗ್ರ ಭಾಗ ತಿರುಳಾಗಿರುತ್ತದೆ.


മറ്റ് ഭാഷകളിലേക്കുള്ള വിവർത്തനം :

किसी वस्तु के अंदर का मूल तत्व या सार भाग।

कुछ वनस्पतियों के अर्क उनके हीर होते हैं।
हीर

Any substance possessing to a high degree the predominant properties of a plant or drug or other natural product from which it is extracted.

essence

അർത്ഥം : ಬೀಜದೊಳಗಿರುವ ಉಪಯುಕ್ತ ಭಾಗ

ഉദാഹരണം : ಕೆಲವು ಬೀಜಗಳ ತಿರುಳು ಔಷಧಿಯಾಗಿ ಉಪಯೋಗಿಸಲ್ಪಡುತ್ತದೆ

പര്യായപദങ്ങൾ : ಸತ್ವಭಾಗ, ಹುರುಳು


മറ്റ് ഭാഷകളിലേക്കുള്ള വിവർത്തനം :

बीज के अंदर का गूदा।

किसी -किसी बीज की गरी औषध के रूप में उपयोग होती है।
गरी, गिरी, चिरौंजी, मगज, मींगी

The inner and usually edible part of a seed or grain or nut or fruit stone.

Black walnut kernels are difficult to get out of the shell.
kernel, meat

അർത്ഥം : ಹಣ್ಣಿನ ಒಳಗಿರುವ ಮೆತ್ತನೆಯ ಭಾಗ

ഉദാഹരണം : ಹಣ್ಣಿನ ತಿರುಳನ್ನು ಉಪಯೋಗಿಸಿ ಅನೇಕ ಖಾದ್ಯಗಳನ್ನು ಮಾಡಬಹುದು


മറ്റ് ഭാഷകളിലേക്കുള്ള വിവർത്തനം :

फल के अंदर का कोमल अंश।

वह पके आम को दबाकर उसका गूदा बाहर निकाल रहा है।
गरी, गिरी, गूदा

A soft moist part of a fruit.

flesh, pulp

അർത്ഥം : ಆ ತತ್ವ ಪರಮಾಣುಗಳಿಗಿಂತ ಕಡಿಮೆ ಕಠಿಣವಾಗಿರುತ್ತದೆ ಹಾಗೂ ಅದು ಎಲ್ಲಾ ತತ್ವಗಳ ಮಧ್ಯಸ್ಥ ಎಂದು ನಂಬಲಾಗುತ್ತದೆ

ഉദാഹരണം : ಮೂಲ ತತ್ವ ಅಣುಗಳೊಂದಿಗೆ ಸೇರಿ ಆಗುತ್ತದೆ.

പര്യായപദങ്ങൾ : ಮುಖ್ಯ ಭಾಗ, ಮುಖ್ಯಭಾಗ, ಮೂಲ ತತ್ವ, ಮೂಲ-ತತ್ವ, ಮೂಲತತ್ವ, ಸತ್ವ, ಸಾರ


മറ്റ് ഭാഷകളിലേക്കുള്ള വിവർത്തനം :

वह तत्व जो परमाणु से कम जटिल होता है तथा जिसे सभी तत्वों का घटक माना जाता है।

प्राथमिक कण अणुओं से मिलकर बना होता है।
प्राथमिक कण, मूल कण, मौलिक कण

(physics) a particle that is less complex than an atom. Regarded as constituents of all matter.

elementary particle, fundamental particle

അർത്ഥം : ಯಾವುದೇ ವಿಷಯದ ಆಳದಲ್ಲಿರುವ ಮುಖ್ಯವಾದ ಅಂಶ

ഉദാഹരണം : ನಿಮ್ಮ ಪ್ರಬಂದದ ಒಟ್ಟು ತಿರುಳು ಏನು ಅಂತಲೇ ಅರ್ಥವಾಗಲಿಲ್ಲ.

പര്യായപദങ്ങൾ : ಅಂತಸ್ಸಾರ, ಮುಖ್ಯಾಂಶ, ಸಾರಾಂಶ


മറ്റ് ഭാഷകളിലേക്കുള്ള വിവർത്തനം :

किसी विचार या अनुभव का सबसे आवश्यक या सबसे महत्वपूर्ण हिस्सा।

एक घंटे की कड़ी मेहनत के बाद ही हम इस लेख के निष्कर्ष तक पहुँच पाए।
अनुगम, अनुगमन, उन्नयन, निचोड़, निष्कर्ष, सार

The central meaning or theme of a speech or literary work.

burden, core, effect, essence, gist