അർത്ഥം : ಕಸವನ್ನು ಹಾಕುವ ಸ್ಥಳ
ഉദാഹരണം :
ಕಸದ ಗುಂಡಿಯಲ್ಲಿ ಸಗಣಿ, ತರಕಾರಿಗಳ ಸಿಪ್ಪೆ, ಕೊಳೆತ ಹಣ್ಣು ಮೊದಲಾದವುಗಳನ್ನು ಹಾಕಿ ಗೊಬ್ಬರವನ್ನು ಮಾಡಲಾಗುತ್ತದೆ.
പര്യായപദങ്ങൾ : ಕಸಕಡ್ಡಿಗಳ ಗುಡ್ಡೆ, ಕಸದ ಗುಂಡಿ
മറ്റ് ഭാഷകളിലേക്കുള്ള വിവർത്തനം :
അർത്ഥം : ದನ ಎಮ್ಮೆಗಳಿಂದ ಹಾಕಲ್ಪಟ್ಟ ಸಗಣಿಯನ್ನು ಒಂದು ಕಡೆ ಸಂಗ್ರಹಿಸಿ ಇಡ್ಡುತ್ತಾರೆ
ഉദാഹരണം :
ರಾಮೂ ಬೆರಣಿ ತಟ್ಟಲು ತಿಪ್ಪೆಯಿಂದ ಸಗಣಿಯನ್ನು ತೆಗೆದುಕೊಂಡು ಬರಲು ಹೋಗಿದ್ದಾನೆ.
മറ്റ് ഭാഷകളിലേക്കുള്ള വിവർത്തനം :
वह स्थान जहाँ उपले जमा किए जाते हैं।
रामू लिट्टी बनने के लिए गोइँठौरा से गोहरा लाने गया है।അർത്ഥം : ಕಸ ಅಥವಾ ವ್ಯರ್ಥ ಪದಾರ್ಥವನ್ನು ಹಾಕುವ ಬುಟ್ಟಿ
ഉദാഹരണം :
ಜನರು ಕಸವನ್ನು ಕಸದ ತೊಟ್ಟಿಗೆ ಹಾಕವ ಬದಲಾಗಿ ಅಲ್ಲಿ-ಇಲ್ಲಿ ಬಿಸಾಡುವರು
പര്യായപദങ്ങൾ : ಕಸದ ತೊಟ್ಟಿ