അർത്ഥം : ಏನನ್ನಾದರೂ ಆಹಾರವಾಗಿ ಸೇವಿಸುವವ
ഉദാഹരണം :
ಸಿಂಹವು ಒಂದು ಮಾಂಸ ತಿನ್ನುವ ಪ್ರಾಣಿ
പര്യായപദങ്ങൾ : ಉಣ್ಣುವ, ಉಣ್ಣುವಂತ, ಉಣ್ಣುವಂತಹ, ತಿನ್ನುವಂತ, ತಿನ್ನುವಂತಹ, ಭಕ್ಷಕ, ಭಕ್ಷಕನಾದ, ಭಕ್ಷಕನಾದಂತ, ಭಕ್ಷಕನಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಆಹಾರವನ್ನು ತಿನ್ನುವವ ಅಥವಾ ಊಟಮಾಡುವವ
ഉദാഹരണം :
ಅವನು ಅಲ್ಪಾಹಾರಿ ವ್ಯಕ್ತಿ.ಅವನು ತುಂಬಾ ಕಡಿಮೆ ತಿನ್ನುವ ವ್ಯಕ್ತಿ.
പര്യായപദങ്ങൾ : ಊಟಮಾಡುವ, ತಿಂಡಿತಿನ್ನುವ, ಭೋಜನಮಾಡುವ
മറ്റ് ഭാഷകളിലേക്കുള്ള വിവർത്തനം :