അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಕೈಯಿಂದ ಊಟವನ್ನು ಮಾಡಿಸುವ ಕ್ರಿಯೆ
ഉദാഹരണം : ತಾಯಿಯು ಮಗುವಿಗೆ ಅನ್ನವನ್ನು ಉಣ್ಣಿಸಿದಳು.
പര്യായപദങ്ങൾ : ಉಣ್ಣಿಸು, ಊಟಮಾಡಿಸು
മറ്റ് ഭാഷകളിലേക്കുള്ള വിവർത്തനം :हिन्दी English
किसी के मुँह में अपने हाथ से खाद्य वस्तु डालना।
Provide as food.
അർത്ഥം : ಯಾರಿಗಾದರೂ ಸತ್ಕಾರ್ಯಪೂರ್ವಕವಾಗಿ ಊಟವನ್ನು ಬಡಿಸುವುದು
ഉദാഹരണം : ಮೃತ್ಯುಸಂಸ್ಕಾರದ ನಂತರ ಅವನು ಬ್ರಾಹ್ಮಣರಿಗೆ ಊಟ ಮಾಡಿಸಿದನು.
പര്യായപദങ്ങൾ : ಊಟ ಬಡಿಸು, ಊಟ ಮಾಡಿಸು
മറ്റ് ഭാഷകളിലേക്കുള്ള വിവർത്തനം :हिन्दी
किसी को सत्कारपूर्वक भोजन खिलाना।
അർത്ഥം : ತಿನ್ನಿಸುವ ಕೆಲಸವನ್ನು ಇನ್ನೊಬ್ಬರ ಹತ್ತಿರ ಮಾಡಿಸುವುದು
ഉദാഹരണം : ಅಮ್ಮ ಅಜ್ಜಿಗೆ ಹೇಳಿ ಊಟ ಮಾಡಿಸುತ್ತಿದ್ದಾಳೆ.
പര്യായപദങ്ങൾ : ಉಣ್ಣಿಸು, ಊಟ ಮಾಡಿಸು
खिलाने का काम दूसरे से कराना।
അർത്ഥം : ಪಶುಗಳಿಗೆ ಮೇವನ್ನು ತಿನ್ನಿಸುವುದು
ഉദാഹരണം : ಅವನು ಹಸುಗಳನ್ನು ಮೇಯಿಸುತ್ತಿದ್ದಾನೆ.
പര്യായപദങ്ങൾ : ಮೇಯಿಸು
पशुओं को चरने के लिए अवसर देना।
Let feed in a field or pasture or meadow.
അർത്ഥം : ಸ್ವಲ್ಪ ಸ್ವಲ್ಪವಾಗಿ ತಾಯಿಗೆ ಹಾಕುವ ಪ್ರಕ್ರಿಯೆ
ഉദാഹരണം : ಅನ್ನಪ್ರಾಸದ ದಿನ ಮಕ್ಕಳಿಗೆ ಮೊದಲ ಸಲ ಅವನ್ನು ತಿನ್ನಿಸಲಾಗುತ್ತದೆ.
थोड़ा करके किसी के मुँह में डालना।
ഇൻസ്റ്റാൾ ചെയ്യുക