അർത്ഥം : ಮಸೂದೆ ಇತ್ಯಾದಿಗಳನ್ನು ಸ್ವಲ್ಪ ಸುಧಾರಿಸುವ ಅಥವಾ ಹೆಚ್ಚು-ಕಡಿಮೆ ಮಾಡುವ ಕ್ರಿಯೆ
ഉദാഹരണം :
ಕೆಲವು ರಾಜಕಾರಣಿಗಳು ಸಂವಿಧಾನವನ್ನು ತಿದ್ದುಪಡಿ ಮಾಡಬೇಕೇಂಬ ಮತ ಹೊಂದಿದ್ದಾರೆ.
പര്യായപദങ്ങൾ : ತಿದ್ದುಪಾಟು, ಸುಧಾರಣೆ
മറ്റ് ഭാഷകളിലേക്കുള്ള വിവർത്തനം :
The act of amending or correcting.
amendmentഅർത്ഥം : ಯಾವುದೇ ಸಂಗತಿಯಲ್ಲಿ ಉಂಟಾದ ತಪ್ಪು ಅಥವಾ ದೋಷಗಳನ್ನು ಸರಿಪಡಿಸುವುದು
ഉദാഹരണം :
ಎರಡನೇ ತರಗತಿಯ ಪಠ್ಯಪುಸ್ತಕದಲ್ಲಿನ ದೋಷಗಳನ್ನು ತಿದ್ದುಪಡಿ ಮಾಡಿ ಈ ಭಾರಿ ಪ್ರಕಟಿಸಲಾಗಿದೆ.
പര്യായപദങ്ങൾ : ತಿದ್ದುಪಾಟು
മറ്റ് ഭാഷകളിലേക്കുള്ള വിവർത്തനം :