അർത്ഥം : ಸಂಗೀತದಲ್ಲಿ ಗೀತೆ ಮತ್ತು ವಾದ್ಯದ ಸಮಯವನ್ನು ನಿರೂಪಿಸುವಷ್ಟೇ ಕಾಲ ಒಂದು ಸ್ವರ ಉಚ್ಚಾರಣೆ ಮಾಡಲು ತೆಗೆದುಕೊಳ್ಳಲಾಗುವುದು
ഉദാഹരണം :
ಸಂಗೀತದಲ್ಲಿ ತಾಳ ಮಾತ್ರೆಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸುವರು.
പര്യായപദങ്ങൾ : ಮಾತ್ರೆ
മറ്റ് ഭാഷകളിലേക്കുള്ള വിവർത്തനം :
संगीत में गीत तथा वाद्य का समय निरूपित करने के लिए उतना काल जितना एक स्वर के उच्चारण में लगता है।
संगीत में ताल मात्रा का विशेष ध्यान रखा जाता है।