അർത്ഥം : ದೇಹವನ್ನು ಬಲಗೊಳಿಸುವುದು, ಗಟ್ಟಿಮುಟ್ಟಾಗಿಸುವುದಕ್ಕಾಗಿ ಯುವಕರಿಗೆ ವ್ಯಾಯಾಮವನ್ನು ಮಾಡಿಸುವ ಜಾಗ
ഉദാഹരണം :
ರಮೇಶನು ಪ್ರತಿದಿನ ವ್ಯಾಯಾಮ ಶಾಲೆಗೆ ಹೋಗುತ್ತಾನೆ.
പര്യായപദങ്ങൾ : ಅಂಗಸಾಧನೆ ಗೃಹ, ವ್ಯಾಯಾಮ ಗರಡಿ, ವ್ಯಾಯಾಮ ಶಾಲೆ
മറ്റ് ഭാഷകളിലേക്കുള്ള വിവർത്തനം :
वह जगह जहाँ प्रशिक्षकों की देख-रेख में बाडी बिल्डिंग के लिए कई प्रकार के व्यायाम कराए जाते हैं।
रमेश प्रतिदिन जिम जाता है।