പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ತಾರೆ എന്ന വാക്കിന്റെ അർത്ഥവും ഉദാഹരണവും.

ತಾರೆ   ನಾಮಪದ

അർത്ഥം : ಆಕಾಶದಲ್ಲಿ ಕಾಣಿಸುವ ಸ್ಥಿರವಾದ ಗುಂಡುನಕ್ಷತ್ರ ರಾತ್ರಿಯ ವೇಳೆಯಲ್ಲಿ ಹೊಳೆಯುವಂತೆ ಕಾಣಿಸುವುದು

ഉദാഹരണം : ಭೂಮಿಯಿಂದ ತುಂಬಾ ದೂರವಿರುವ ಕಾಣರದಿಂದ ನಕ್ಷತ್ರಗಳು ತುಂಬಾ ಚಿಕ್ಕದಾಗಿ ಕಾಣಿಸುವುದು

പര്യായപദങ്ങൾ : ಚುಕ್ಕಿ, ನಕ್ಷತ್ರ


മറ്റ് ഭാഷകളിലേക്കുള്ള വിവർത്തനം :

आसमान में दिखाई देने वाले स्थिर खगोलीय पिंड जो रात को चमकते नज़र आते हैं।

पृथ्वी से बहुत ही दूर होने के कारण तारे छोटे दिखते हैं।
उड़ु, उड़ुचर, ऋक्ष, खग, तारक, तारका, तारा, नक्षत्र, नभश्चर, रोचनी, सारंग, सितारा, स्टार

Any celestial body visible (as a point of light) from the Earth at night.

star

അർത്ഥം : ಚಂದ್ರನ ಮಾರ್ಗದಲ್ಲಿ ಬರುವಂತಹ ಇಪ್ಪತ್ತೇಳು ನಕ್ಷತ್ರಗಳ ಸಮೂಹವು ಭಿನ್ನ ಭಿನ್ನ ರೂಪ ಅಥವಾ ಆಕಾರದಲ್ಲಿ ಇರುತ್ತದೆ ಮತ್ತು ಅವುಗಳಿಗೆ ಬೇರೆ ಬೇರೆ ಹೆಸರುಗಳು ಸಹ ಇರುತ್ತವೆ

ഉദാഹരണം : ನಕ್ಷತ್ರಗಳ ಸಂಖ್ಯೆ ಇಪ್ಪತ್ತೇಳು.

പര്യായപദങ്ങൾ : ಆಕಾಶ ಕಾಯ, ಚುಕ್ಕಿ, ನಕ್ಷತ್ರ


മറ്റ് ഭാഷകളിലേക്കുള്ള വിവർത്തനം :

चंद्रमा के मार्ग में पड़नेवाले स्थिर तारों के सत्ताईस समूह जिनके भिन्न-भिन्न रूप या आकार मान लिए गए हैं और जिनके अलग-अलग नाम हैं।

नक्षत्रों की संख्या सत्ताईस हैं।
आकाशचारी, उड़ु, उड़ुचर, नक्षत्र, नछत्र, सारंग

A configuration of stars as seen from the earth.

constellation

അർത്ഥം : ಭೂಮಿಯ ಮೇಲೆ ಬಿದಂತಹ ಉಲ್ಕೆ ಕಲ್ಲಿನ ರೂಪದಲ್ಲಿರುತ್ತದೆ

ഉദാഹരണം : ಕೆಲವು ಸಲ ರಾತ್ರಿಯಲ್ಲಿ ಆಕಾಶದಿಂದ ಪೃಥ್ವಿಯ ಮೇಲೆ ಬೀಳುವ ಅಗ್ನಿಪಿಂಡಗಳನ್ನು ನಾವು ನೋಡಬಹುದು.

പര്യായപദങ്ങൾ : ಅಗ್ನಿಪಿಂಡ, ಉಲ್ಕಾ ಖಂಡ, ಉಲ್ಕಾ-ಖಂಡ, ಉಲ್ಕಾಖಂಡ, ಉಲ್ಕೆ, ಜ್ವಾಲೆ


മറ്റ് ഭാഷകളിലേക്കുള്ള വിവർത്തനം :

गिरी हुई उल्का जो पत्थर के रूप में होती है।

वैज्ञानिक उल्काश्म का परीक्षण कर रहे हैं।
उल्काखंड, उल्काखण्ड, उल्काश्म, तारकाभाश्म, तारकाश्म, ताराश्म

Stony or metallic object that is the remains of a meteoroid that has reached the earth's surface.

meteorite

അർത്ഥം : ಸಿನಿಮಾ ಟಿವಿ ಪ್ರದರ್ಶನ, ರೆಸ್ಟೋರೆಂಟ್ ಮತ್ತು ಹೋಟೆಲ್ ಗಳ ವರ್ಗೀಕರಣ ಮಾಡಲು ಸಮೀಕ್ಷಕರ ಮೂಲಕ ಉಪಯೋಗಕ್ಕೆ ಬರುವ ಗುರುತು

ഉദാഹരണം : ಹೊಟೆಲ್ ಗಳ ವರ್ಗೀಕರಣದಲ್ಲಿ ಬಹುಶಃ ಒಂದರಿಂದ ಐದು ನಕ್ಷತ್ರಗಳನ್ನು ಕೆಲಸದಲ್ಲಿ ಬಳಸಿಕೊಳ್ಳುವರು.

പര്യായപദങ്ങൾ : ನಕ್ಷತ್ರ


മറ്റ് ഭാഷകളിലേക്കുള്ള വിവർത്തനം :

फिल्मों, टीवी शो, रेस्तराँ और होटलों के वर्गीकरण के लिए समीक्षक द्वारा उपयोग में लाया जाने वाला प्रतीक।

होटलों के वर्गीकरण में प्रायः एक से पाँच सितारे काम में लाए जाते हैं।
सितारा, स्टार

A perceptible indication of something not immediately apparent (as a visible clue that something has happened).

He showed signs of strain.
They welcomed the signs of spring.
mark, sign

അർത്ഥം : ಗಟ್ಟಿಯಾದ ಚಂಡು ಅಥವಾ ಯಾವುದೇ ಗುಂಡಾಕಾರದ ಪದಾರ್ಥ

ഉദാഹരണം : ಖಗೋಳ ಶಾಸ್ತ್ರದಲ್ಲಿ ಗುಂಡಿನ ಬಗೆಗೆ ಅಧ್ಯಯನ ಮಾಡುತ್ತಿದ್ದರು

പര്യായപദങ്ങൾ : ಉಂಡೆ, ಗುಂಡು, ಚುಕ್ಕಿ, ನಕ್ಷತ್ರ


മറ്റ് ഭാഷകളിലേക്കുള്ള വിവർത്തനം :

ठोस गोला या कोई गोल पदार्थ।

खगोल शास्त्री खगोलीय पिंडों का अध्ययन कर रहा है।
पिंड, पिण्ड

An individual 3-dimensional object that has mass and that is distinguishable from other objects.

Heavenly body.
body

അർത്ഥം : ಪಾಶ್ಚಾತ್ಯ ಪದ್ಧತಿಯ ಅನುಸಾರ ವಿಶೇಷ ಆಕೃತಿಯಲ್ಲಿರುವ ತಾರೆಗಳ ಸಮೂಹ

ഉദാഹരണം : ಪಾಶ್ಚಾತ್ಯ ವರ್ಗೀಕರಣದ ಪ್ರಕಾರ ಎಂಬತ್ತೆಂಟು ನಕ್ಷತ್ರಗಳಿವೆ.

പര്യായപദങ്ങൾ : ನಕ್ಷತ್ರ


മറ്റ് ഭാഷകളിലേക്കുള്ള വിവർത്തനം :

पाश्चात्य पद्धति के अनुसार विशेष आकृति से युक्त तारों का समूह।

पाश्चात्य वर्गीकरण के कुल अट्ठासी नक्षत्र हैं।
नक्षत्र

A configuration of stars as seen from the earth.

constellation