അർത്ഥം : ಗೋದಿ, ಜೋಳ ಮುಂತಾವುಗಳನ್ನು ತರಿ ಮಾಡಿ ಮಾಡಿರುವ ಖಿಚಡಿ ಅಥವಾ ಖೀರ್
ഉദാഹരണം :
ನುಚ್ಚಿನಿಂದ ಮಾಡಿದ ಖಾದ್ಯ ತುಂಬಾ ರುಚಿಕರ ಮತ್ತು ಪೌಷ್ಟಿಕಾಂಶದಿಂದ ತುಂಬಿರುತ್ತದೆ.
പര്യായപദങ്ങൾ : ನುಚ್ಚು
മറ്റ് ഭാഷകളിലേക്കുള്ള വിവർത്തനം :
गेहूँ, मक्का आदि के मोटे पिसे दानों की बनी खिचड़ी या खीर।
दलिया एक स्वादिष्ट और पौष्टिक आहार है।Soft food made by boiling oatmeal or other meal or legumes in water or milk until thick.
porridgeഅർത്ഥം : ಮರ, ಕಲ್ಲು ಗಟ್ಟಿಯಾದ ರಬ್ಬರ್ ವಸ್ತುಇತ್ಯಾದಿ ಗಟ್ಟಿ ವಸ್ತುಗಳನ್ನು ಉಳಿ ಇತ್ಯಾದಿ ಉಪಕರಣಗಳ ಸಹಾಯದಿಂದ ಅದರ ಮೇಲ್ಮೈಯನ್ನು ಒರಟುಗೊಳಿಸುವ ಪ್ರಕ್ರಿಯೆ
ഉദാഹരണം :
ಟ್ಯೂಬಿಗೆ ಪಂಕ್ಚರ್ ಹಾಕುವ ಮುನ್ನ ಪಂಕ್ಚರಾದ ಟ್ಯೂಬಿನ ಭಾಗವನ್ನು ತರಿಯುತ್ತಾರೆ.
മറ്റ് ഭാഷകളിലേക്കുള്ള വിവർത്തനം :