പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ತರಂಗ എന്ന വാക്കിന്റെ അർത്ഥവും ഉദാഹരണവും.

ತರಂಗ   ನಾಮಪದ

അർത്ഥം : ಚಿಕ್ಕದಾದ ಅಲೆಗಳ ಸಮೂಹ

ഉദാഹരണം : ನೀರಿನ ಅಲೆಗಳನ್ನು ನೋಡಿ ಕವಿಯು ಕವಿತೆಯನ್ನು ಬರೆದನು.

പര്യായപദങ്ങൾ : ಅಲೆ, ಲಹರಿ


മറ്റ് ഭാഷകളിലേക്കുള്ള വിവർത്തനം :

छोटी और हल्की लहर।

जल उर्मिका को देख कवि का भाव मचल उठा और वह कविता लिखने लगा।
उर्मिका

അർത്ഥം : ನದಿ, ಸಮುದ್ರ ಮೊದಲಾದವುಗಳಲ್ಲಿ ಸ್ವಲ್ಪ ದೂರದವರೆಗೆ ಹೋಗಿ ಮೇಲಕ್ಕೆ ಎದ್ದು ಮತ್ತೆ ಕೆಳಗೆ ಇಳಿಯುವ ಜಲರಾಶಿ ಅದು ಮುಂದೆ ಮುಂದೆ ಸಾಗುತ್ತಿರುವ ಹಾಗೆ ಕಾಣುತ್ತದೆ

ഉദാഹരണം : ಸಮುದ್ರ ಅಲೆಗಳು ಬಂಡೆಗಲ್ಲುಗಳಿಗೆ ಬಂದು ಅಪ್ಪಳಿಸಿ ಮೇಲೆ ಏಳುತ್ತಿದೆ.

പര്യായപദങ്ങൾ : ಅರ್ಣವ, ಅಲೆ, ಉತ್ಕಲಿಕೆ, ಉದ್ದಮ, ಊರ್ಮಿ, ಜಲತರಂಗ, ತರಂಗಕ, ತುಳುಂಕು, ತೆರೆ, ಧಾರ, ಭಂಗೀ, ಲಹಣಿ, ಲಹರಿ, ವಲಿ, ವಲೀ


മറ്റ് ഭാഷകളിലേക്കുള്ള വിവർത്തനം :

नदी, समुद्र आदि के जल में थोड़ी-थोड़ी दूर पर रह-रहकर उठने और फिर नीचे बैठने वाली जलराशि जो बराबर आगे बढ़ती हुई-सी जान पड़ती है।

समुद्र की लहरें चट्टानों से टकराकर ऊपर उठ रही हैं।
अर्ण, अलूला, ऊर्मि, कल्लोल, तरंग, बेला, मौज, लहर, हिलकोर, हिलकोरा, हिलोर, हिलोरा, हिल्लोल

One of a series of ridges that moves across the surface of a liquid (especially across a large body of water).

moving ridge, wave

അർത്ഥം : ಕೃತಕವಾಗಿ ಅಥವಾ ನೈಸರ್ಗಿಕವಾಗಿ ಉತ್ಪನ್ನವಾಗುವ ತರಂಗಗಳು ಶರೀರದಲ್ಲಿ ಅಥವಾ ತಂತಿಯಲ್ಲಿ ಹರಿಯುತ್ತವೆ

ഉദാഹരണം : ವಿದ್ಯುಚ್ಚಕ್ತಿಯಲ್ಲಿ ತರಂಗಗಳು ಇರುತ್ತವೆ.

പര്യായപദങ്ങൾ : ಅಲೆ, ತೆರೆ, ಲಹರಿ


മറ്റ് ഭാഷകളിലേക്കുള്ള വിവർത്തനം :

प्राकृतिक अथवा कृत्रिम कारणों से उत्पन्न होनेवाली किसी वस्तु की लहर जो किसी शरीर या वातावरण में दौड़ती है।

बिजली में भी तरंगें होती हैं।
तरंग, लहर

A movement like that of a sudden occurrence or increase in a specified phenomenon.

A wave of settlers.
Troops advancing in waves.
wave

അർത്ഥം : ಶರೀರದಲ್ಲಿ ಯಾವುದೋ ಮನೋವೇಗ ಉಂಟಾಗುವ ಕ್ರಿಯೆ

ഉദാഹരണം : ಜನರ ಮನಸ್ಸಿನಲ್ಲಿ ರಾಜಕರಣಿಗಳ ಮೇಲೆ ಕೋಪದ ಅಲೆಯೆ ಇದೆ.

പര്യായപദങ്ങൾ : ಅಲೆ


മറ്റ് ഭാഷകളിലേക്കുള്ള വിവർത്തനം :

किसी मनोवेग आदि के उठने की क्रिया।

अब जनता में नेताओं के प्रति उठी क्रोध की लहर को दबाना आसान नहीं है।
ऊर्मि, तरंग, लहर

A movement like that of a sudden occurrence or increase in a specified phenomenon.

A wave of settlers.
Troops advancing in waves.
wave

ತರಂಗ   ಗುಣವಾಚಕ

അർത്ഥം : ಅಲೆಗಳು ಉಕ್ಕುತ್ತಿರುವಂಥಹ

ഉദാഹരണം : ಅಲೆಗಳು ಉಕ್ಕುತ್ತಿರುವ ಸಮುದ್ರ ಜನರಿಗೆ ಏನೋ ಸಂದೇಶ ಹೇಳುವಂಥಿದೆ.

പര്യായപദങ്ങൾ : ಅಲೆ, ತೆರೆ, ಲಹರಿ


മറ്റ് ഭാഷകളിലേക്കുള്ള വിവർത്തനം :

जिसमें तरंगें हों या उठ रही हों।

तरंगित समुद्र जन-जन को कुछ संदेश देना चाहता है।
उत्तरंग, उर्मिल, तरंगायित, तरंगिणी, तरंगित, तरंगी, लहरित

Rough with small waves.

Choppy seas.
choppy