പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ತಬ್ಬಲಿ എന്ന വാക്കിന്റെ അർത്ഥവും ഉദാഹരണവും.

ತಬ್ಬಲಿ   ನಾಮಪದ

അർത്ഥം : ಆ ವ್ಯಕ್ತಿಗೆ ವಾರಸುದಾರ ಅಥವಾ ಪಾಲನೆ-ಪೋಷಣೆ ಮಾಡುವವ ಯಾರು ಇಲ್ಲ

ഉദാഹരണം : ಇಲ್ಲಿ ಅನಾಥರಿಗೆ ಆಶ್ರಯವನ್ನು ನೀಡುತ್ತೇವೆ.

പര്യായപദങ്ങൾ : ಅನಾಥ, ಗತಿಗೆಟ್ಟ, ಗತಿಹೀನ, ದಿಕ್ಕಿಲದವನು, ವಾರಸುದಾರ-ವಿಲ್ಲದ, ವಾರಸುದಾರನಿಲ್ಲದ


മറ്റ് ഭാഷകളിലേക്കുള്ള വിവർത്തനം :

वह व्यक्ति जिसका कोई वारिस या पालन-पोषण करने वाला न हो।

यहाँ अनाथों को शरण दी जाती है।
अनाथ, यतीम, ला-वारिस, लावारिस

Someone or something who lacks support or care or supervision.

orphan

അർത്ഥം : ಅನಾಥರಾಗುವ ಸ್ಥಿತಿ ಅಥವಾ ಭಾವನೆ

ഉദാഹരണം : ಭೀಕಾರಿಯನ್ನು ನೋಡಿ ತಕ್ಷಣ ಅವನು ಅನಾಥ ಎಂದು ಪತ್ತೆ ಹಚ್ಚಬಹುದು.

പര്യായപദങ്ങൾ : ಅನಾಥ, ಗತಿಗೆಟ್ಟವನು, ಗತಿಹೇಡಿ, ದಿಕ್ಕಿಲ್ಲದವನು


മറ്റ് ഭാഷകളിലേക്കുള്ള വിവർത്തനം :

यतीम होने की दशा या भाव।

भिखारी को देखकर ही उसकी यतीमी का अनुमान लगाया जा सकता था।
अनाथपन, बेकसी, यतीमी

The condition of being a child without living parents.

His early orphanage shaped his character as an adult.
orphanage, orphanhood

ತಬ್ಬಲಿ   ಗುಣವಾಚಕ

അർത്ഥം : ತಂದೆ ತಾಯಿ ಇಲ್ಲದಿರುವ ಸ್ಥಿತಿ

ഉദാഹരണം : ಶ್ಯಾಮ ತನ್ನ ಬದುಕನ್ನು ಅನಾಥ ಮಕ್ಕಳ ಏಳಿಗೆಗಾಗಿ ಮೀಸಲಾಗಿಟ್ಟನು.

പര്യായപദങ്ങൾ : ಅನಾಥ, ಅನಾಥನಾದ, ಅನಾಥನಾದಂತ, ಅನಾಥನಾದಂತಹ, ತಬ್ಬಲಿಯಾದ, ತಬ್ಬಲಿಯಾದಂತ, ತಬ್ಬಲಿಯಾದಂತಹ


മറ്റ് ഭാഷകളിലേക്കുള്ള വിവർത്തനം :

जिसका कोई पालन-पोषण करनेवाला न हो।

श्याम ने अपना सारा जीवन अनाथ बच्चों की परवरिश में बिता दिया।
अनाथ, छेमंड, टूगर, निगोड़ा नाथा, बेकस, बैतला, मुरहा, यतीम, ला-वारिस, लावारिस

അർത്ഥം : ಮಾಲೀಕನಿಲ್ಲದ ಅಥವಾ ಸ್ವಾಮಿಯಿಲ್ಲದಂತಹ

ഉദാഹരണം : ಅನಾಥ ವ್ಯಕ್ತಿಯು ತನ್ನ ಮಾಲೀಕನ ಅನ್ವೇಷಣೆಯಲ್ಲಿ ಮುಳಿಗಿದನು.

പര്യായപദങ്ങൾ : ಅನಾಥ, ಅನಾಥನಾದ, ಅನಾಥನಾದಂತ, ಅನಾಥನಾದಂತಹ, ತಬ್ಬಲಿಯಾದ, ತಬ್ಬಲಿಯಾದಂತ, ತಬ್ಬಲಿಯಾದಂತಹ


മറ്റ് ഭാഷകളിലേക്കുള്ള വിവർത്തനം :

बिना मालिक या स्वामी का।

अनाथ व्यक्ति अपने मालिक की खोज में निकल पड़ा।
अनाथ, अनीश, अनीस, नाथहीन

Having no lord or master.

Harsh punishments for sturdy vagabonds and masterless men.
lordless, masterless