അർത്ഥം : ಕೆಟ್ಟ ಕೆಲಸ ಮಾಡುವುದು ಅಥವಾ ಅಜಾಗರೂಕತೆಯ ಕೆಲಸ ಮಾಡುವುದು
ഉദാഹരണം :
ನಾನು ನನ್ನ ನಿದೋಷಿಯಾದ ಪತ್ನಿಯನ್ನು ಬಿಡುವ ತಪ್ಪು ಕೆಲಸವನ್ನು ಮಾಡಿದೆ.
പര്യായപദങ്ങൾ : ಅಪರಾಧ ಮಾಡು
മറ്റ് ഭാഷകളിലേക്കുള്ള വിവർത്തനം :
गलत काम करना या लापरवाही से काम करना।
मैंने अपनी निर्दोष पत्नी को त्यागने की भूल की।അർത്ഥം : ಲಕ್ಷ್ಯದಿಂದ ವಿಚಲಿತವಾಗುವುದು ಅಥವಾ ಗುರಿ, ಉದ್ದೇಶ ಅಸ್ಥಿರವಾಗುವುದು
ഉദാഹരണം :
ಏಕಲವ್ಯನ ಗುರಿ ಎಂದಿಗೂ ಕೈತಪ್ಪಿಹೋಗುತ್ತಿರಲಿಲ್ಲ.
പര്യായപദങ്ങൾ : ಕೈತಪ್ಪಸಿಹೋಗು, ದೋಷಮಾಡು, ಸಂಧಿಕಳಕೊಳ್ಳು
മറ്റ് ഭാഷകളിലേക്കുള്ള വിവർത്തനം :