അർത്ഥം : ಪ್ರಬಲವಾದ ಒತ್ತಾಸೆ
ഉദാഹരണം :
ಅದಮ್ಯವಾದ ಒತ್ತಾಸೆ ಕೆಲವುಬಾರಿ ದಾರಿ ತಪ್ಪಿಸುತ್ತದೆ.
പര്യായപദങ്ങൾ : ಅಡಗಿಸಲಾಗದ, ಅಡಗಿಸಲಾಗದಂತ, ಅಡಗಿಸಲಾಗದಂತಹ, ಅದಮ್ಯವಾದ, ಅದಮ್ಯವಾದಂತ, ಅದಮ್ಯವಾದಂತಹ, ತಡೆಯಲಾಗದಂತ, ತಡೆಯಲಾಗದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೋ ಒಂದನು ತಡೆದಿಲ್ಲ ಅಥವಾ ಹೋಗಲಾಡಿಸಿಲ್ಲ ಅಥವಾ ನಿವಾರಿಸಲ್ಲದಂತಹ
ഉദാഹരണം :
ಅನಿವಾರಿತ ಭ್ರಷ್ಟಚಾರ ವರ್ಷಗಳಿಂದ ನಡೆದುಕೊಂಡು ಹೋಗುತ್ತಿದೆ.
പര്യായപദങ്ങൾ : ಅನಿವಾರಿತ, ಅನಿವಾರಿತವಾದ, ಅನಿವಾರಿತವಾದಂತ, ಅನಿವಾರಿತವಾದಂತಹ, ತಡೆಯಲಾಗದಂತ, ತಡೆಯಲಾಗದಂತಹ, ಹೋಗಲಾಡಿಸದ, ಹೋಗಲಾಡಿಸದಂತ, ಹೋಗಲಾಡಿಸದಂತಹ
മറ്റ് ഭാഷകളിലേക്കുള്ള വിവർത്തനം :
Not restrained or controlled.
Unbridled rage.അർത്ഥം : ಯಾವುದೋ ಒಂದನ್ನು ಸುಲಭವಾಗಿ ನಿಲ್ಲಿಸಲು ಅಥವಾ ತಡೆಯಲು ಆಗದೇ ಹೋಗುವುದು
ഉദാഹരണം :
ಈ ತಡೆಯಲಾಗದ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಬೇಕಾಗಿ ಬಂದಿದೆ.
പര്യായപദങ്ങൾ : ತಡೆಯಲಾಗದಂತ, ತಡೆಯಲಾಗದಂತಹ, ನಿವಾರಿಸಲಿಕ್ಕಾಗದ, ನಿವಾರಿಸಲಿಕ್ಕಾಗದಂತ, ನಿವಾರಿಸಲಿಕ್ಕಾಗದಂತಹ
മറ്റ് ഭാഷകളിലേക്കുള്ള വിവർത്തനം :
जो आसानी से रोका या हटाया न जा सके।
इस दुनिर्वार्य परिस्थिति का मुक़ाबला धैर्य के साथ करना होगा।അർത്ഥം : ಯಾವುದೋ ಒಂದನ್ನು ತಡೆಯಲು ಆಗುವುದಿಲ್ಲವೋ
ഉദാഹരണം :
ಸಾವನ್ನು ತಡೆಯಲಾಗದು.
പര്യായപദങ്ങൾ : ತಡೆಯಲಾಗದಂತ, ತಡೆಯಲಾಗದಂತಹ, ನಿಲ್ಲಿಸಲಾಗದ, ನಿಲ್ಲಿಸಲಾಗದಂತ, ನಿಲ್ಲಿಸಲಾಗದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ನಿಯಂತ್ರಿಸಲಾರದ ಮನಸ್ಸಿನ ಭಾವನೆ ಅಥವಾ ಇನ್ನಾವುದೇ ಸಂಗತಿ
ഉദാഹരണം :
ನನ್ನ ಮನಸ್ಸಿಗೆ ಅದಮ್ಯ ಸಂತೋಷವಾಯಿತು.
പര്യായപദങ്ങൾ : ಅಡಗಿಸಲಾಗದ, ಅಡಗಿಸಲಾಗದಂತ, ಅಡಗಿಸಲಾಗದಂತಹ, ಅದಮ್ಯ, ಅದಮ್ಯವಾದ, ಅದಮ್ಯವಾದಂತ, ಅದಮ್ಯವಾದಂತಹ, ತಡೆಯಲಾಗದಂತ, ತಡೆಯಲಾಗದಂತಹ, ದುನರ್ಗ್ರಾಹ್ಯ, ದುನರ್ಗ್ರಾಹ್ಯವಾದ, ದುನರ್ಗ್ರಾಹ್ಯವಾದಂತ, ದುನರ್ಗ್ರಾಹ್ಯವಾದಂತಹ
മറ്റ് ഭാഷകളിലേക്കുള്ള വിവർത്തനം :
Impossible to repress or control.
An irrepressible chatterbox.