അർത്ഥം : ಬಾದಾಮಿ, ಗಸಗಸೆ, ಗೋಡಂಬಿ ಬೀಜ ಮೊದಲಾದವುಗಳನ್ನು ಪುಡಿ ಮಾಡಿ ಹಾಲು, ಸಕ್ಕರೆ ಮೊದಲಾದವುಗಳನ್ನು ಹಾಕಿ ಮಾಡಿದಂತಹ ಒಂದು ಪೇಯ ಪದಾರ್ಥ
ഉദാഹരണം :
ಬೇಸಿಗೆಯ ದಿನಗಳಲ್ಲಿ ತಂಪು ಪೇಯಗಳನ್ನು ಕುಡಿಯುವುದು ಒಳ್ಳೆಯದು.
പര്യായപദങ്ങൾ : ತಂಪು ಪಾನೀಯ
മറ്റ് ഭാഷകളിലേക്കുള്ള വിവർത്തനം :