അർത്ഥം : ಡೋಲನ್ನು ಬಾರಿಸುವವನು
ഉദാഹരണം :
ಮೋಹನನು ಡೋಲು ಭಾರಿಸುವ ನೈಪುಣ್ಯತೆಯನ್ನು ಹೊಂದಿದವನು.
പര്യായപദങ്ങൾ : ಡೋಲು ಭಾರಿಸುವವ, ಡೋಲು ವಾದಕ, ಡೋಲು-ಬಾರಿಸುವವ, ಡೋಲು-ವಾದಕ, ಡೋಲುವಾದಕ, ಭೇರಿ ಭಾರಿಸುವವ, ಭೇರಿ-ಭಾರಿಸುವವ, ಭೇರಿಭಾರಿಸುವವ
മറ്റ് ഭാഷകളിലേക്കുള്ള വിവർത്തനം :